ಭಾರತದಲ್ಲಿನ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ:

ಹೊಸದಿಲ್ಲಿ: ದೇಶೀಯ ಮಾರುಕಟ್ಟೆಯಲ್ಲಿ ಆಯಾಯ ದೇಶಗಳ ಕರೆನ್ಸಿಗಳ ಖರೀದಿ ಸಾಮರ್ಥ್ಯವನ್ನು ಪರಿಗಣಿಸಿದರೆ, ಭಾರತದಲ್ಲಿ ತಲಾ ಲೀಟರ್ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಅಂತೆಯೇ ಗರಿಷ್ಠ ಪೆಟ್ರೋಲ್ ಬೆಲೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದ್ದರೆ ಡೀಸೆಲ್ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ ಬೆಲೆಗಳಲ್ಲಿ ಎಂಟನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.

54 ದೇಶಗಳ ಎಲ್‍ಪಿಜಿ ಬೆಲೆಗಳನ್ನು ಪರಿಗಣಿಸಿದಾಗ ಭಾರತದಲ್ಲಿ ತಲಾ ಲೀಟರ್ ಬೆಲೆ 3.5 ಡಾಲರ್ ಆಗಿದ್ದು ಇದು ಗರಿಷ್ಠವಾಗಿದ್ದರೆ ನಂತರದ ಅತ್ಯಧಿಕ ಬೆಲೆಗಳನ್ನು ಹೊಂದಿರುವ ರಾಷ್ಟ್ರಗಳೆಂದರೆ ಟರ್ಕಿ, ಫಿಜಿ, ಮೊಲ್ಡೋವ ಮತ್ತು ಉಕ್ರೇನ್. ಇದಕ್ಕೆ ತದ್ವಿರುದ್ಧವೆಂಬಂತೆ ಸ್ವಿಝರ್‌ಲ್ಯಾಂಡ್, ಫ್ರಾನ್ಸ್, ಕೆನಡಾ ಮತ್ತು ಇಂಗ್ಲೆಂಡ್‍ನಲ್ಲಿ ಎಲ್‍ಪಿಜಿ ಬೆಲೆ ಲೀಟರ್‍ಗೆ ಒಂದು ಡಾಲರ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾರ್ವಜನಿಕರ ಹಿತದೃಷ್ಟಿ ಮತ್ತು ಜನರಿಂದ ಹೆಚ್ಚಿನ ಬೇಡಿಕೆ!

Fri Apr 8 , 2022
ಬೆಂಗಳೂರು,ಏ.8- ಸಾರ್ವಜನಿಕರ ಹಿತದೃಷ್ಟಿ ಮತ್ತು ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕಡಿತಗೊಳಿಸಿರುವ ಶೇ.10ರಷ್ಟು ನೋಂದಣಿ ಶುಲ್ಕದ ಮಾರ್ಗಸೂಚಿ ದರ ವನ್ನು ಪುನಃ ಮೂರು ತಿಂಗಳು ವಿಸ್ತರಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಘೋಷಣೆ ಮಾಡಿರುವ ಅವಧಿಯು ಮಾ.31ಕ್ಕೆ ಮುಕ್ತಾಯವಾಗಲಿದೆ. ಸಾರ್ವಜನಿಕರಿಂದ ಭಾರೀ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ವಿಸ್ತರಣೆ ಮಾಡಬೇಕೆಂಬ ಚಿಂತನೆಯಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಆದೇಶ […]

Advertisement

Wordpress Social Share Plugin powered by Ultimatelysocial