ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು

ಘುಳೂನೋರು ಗ್ರಾಮದ ಹತ್ತಿರ ಭೀಮಾ ನದಿಗೆ ನೀರು ಇಲ್ಲದ ಕಾರಣ ಭೀಮಾ ನದಿಗೆ ನೀರು ನಿಲ್ಲಿಸಿ ರೈತರ ದನಕರುಗಳ ಪ್ರಾಣ ಉಳಿಸಿ ಎಂದು ರೈತರು ಧರಣಿ ಮೂರು ದಿನಕ್ಕೆ ಕಾಲಿಟ್ಟಿದ್ದು ಮಹಾರಾಷ್ಟ್ರದ  ಮತ್ತು ಕಾಲುವೆ ಮುಖಾಂತರ ದನಕರುಗಳಿಗೆ ಮತ್ತು ರೈತರಿಗೆ ಕುಡಿಯಲು ಅವಶ್ಯಕತೆ ಇರುವ ನೀರನ್ನು ಕೃಷ್ಣಾನದಿಯಿಂದ ಹರಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಎಲ್ಲ ರೈತರ ಮುಖಾಂತರ ಒತ್ತಾಯ ಮಾಡಲಾಯಿತು ಸ್ಥಳಕ್ಕೆ ಅಫ್ಜಲ್ ಪುರ ತಾಲೂಕು ಶಾಸಕರಾದ ಎಂ ವೈ ಪಾಟೀಲ್ ಜಿ ಆಗಮಿಸಿ ಅಧಿಕಾರಿಗಳ ಜೊತೆ ಮಾತನಾಡಿ ನೀರು ಹರಿಸುವುದಾಗಿ ಭರವಸೆ ನೀಡಿದರು

Please follow and like us:

Leave a Reply

Your email address will not be published. Required fields are marked *

Next Post

ಅಥಣಿ ಪಟ್ಟಣದ ಚರ್ಮ ಕುಶಲ ಕರ್ಮಿಗಳಿಗೆ ಮನೆ ದುರಸ್ಥಿ ಮಾಡಿಕೊಳ್ಳಲು ಅನುದಾನ ಬಿಡುಗಡೆ ಸಮಾರಂಭ ನಡೆಯಿತು

Sat Apr 10 , 2021
ಅಥಣಿ ಪಟ್ಟಣದ ಬಾಬು ಜಗಜಿವನರಾಮ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಲ್ಲಿ ಡಾ ಬಾಬು ಜಗಜಿವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ 400 ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಅನುದಾನವನ್ನ ಚಕ್ ಮೂಲಕ ಶಾಸಕ ಮಹೇಶ್ ಕುಮಠಳ್ಳಿ ಫಲಾನುಭವಿಗಳಿಗೆ ವಿತರಿಸಿದರು ನಂತರ ಮಾಧ್ಯಮದೊಂದಿಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ ಬಾಬು ಜಗಜಿವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮ ದಿಂದ ನಾಲ್ಕು ಕೋಟಿ ರೂಪಾಯಿ ಅನುದಾನ ದಲ್ಲಿ ನಾಲ್ಕುನೂರು ಫಲಾನುಭವಿಗಳನ್ನೂ […]

Advertisement

Wordpress Social Share Plugin powered by Ultimatelysocial