ಮೆಜೆಸ್ಟಿಕ್ ಸಿನಿಮಾ 19 ವರ್ಷ ಪೂರೈಸಿದ ಹಿನ್ನಲೆ

ಅಭಿಮಾನಿಗಳ ದಾಸ ದರ್ಶನ್ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ ಮೆಜೆಸ್ಟಿಕ್ ಸಿನಿಮಾ ತೆರೆ ಕಂಡು 19 ವರ್ಷಗಳು ಕಳೆದಿವೆ. ಫೆ. 8ರಂದು ಮೆಜೆಸ್ಟಿಕ್ ಚಿತ್ರ ತೆರೆ ಕಂಡಿತ್ತು. ದರ್ಶನ್ ಅವರ ಸ್ಟೈಲ್ ಹಾಗೂ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮೆಜೆಸ್ಟಿಕ್ ಸಿನಿಮಾ 19 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳು ದರ್ಶನ್ ಅವರ ಮನೆಗೆ ಹೋಗಿ ಸನ್ಮಾನ ಮಾಡಿದ್ದಾರೆ. ನೆಚ್ಚಿನ ನಟನಿಗೆ ಹಾರ ಹಾಕಿ,ಹೂ ಗುಚ್ಛ ಕೊಟ್ಟು ಸಂಭ್ರಮಿಸಿದ್ದಾರೆ. ನಂತರ ದರ್ಶನ್ ಅವರ ಕೈಯಲ್ಲಿ ಕೇಕ್ ಕತ್ತರಿಸಿ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ:ನಟೊರಿಯಸ್ ಮನೆಗಳ್ಳನಿಗೆ ಗುಂಡೇಟು

Please follow and like us:

Leave a Reply

Your email address will not be published. Required fields are marked *

Next Post

ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ

Wed Feb 10 , 2021
ಡ್ರಗ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನುಬಂಧಿಸಿದ್ದಾರೆ. ಕೇರಳ ಮೂಲದ ಅನಗೇಶ್ ,ಎಂ ಡಿ ಫರೀಸ್ ಎಂಬಾತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಅನಗೇಶ್ ,ಎಂ ಡಿ ಫರೀಸ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿಗಳ 1.3 ಲೀಟರ್ ಹ್ಯಾಶೀಶ್ ಆಯಿಲ್ ,2 […]

Advertisement

Wordpress Social Share Plugin powered by Ultimatelysocial