ದಾವಣಗೆರೆ ಎಕ್ಸ್ಪ್ರೆಸ್ ಕ್ರಿಕೆಟ್ಗೆ ವಿದಾಯ

ದಾವಣಗೆರೆ ಎಕ್ಸ್ಪ್ರೆಸ್’ ಎಂದೇ ಖ್ಯಾತಿ ಹೊಂದಿರುವ ಟೀಮ್ ಇಂಡಿಯಾ ಮತ್ತು ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಭಾರತ ತಂಡದ ಪರ ಒಂದು ಟೆಸ್ಟ್, 31 ಏಕದಿನ, 9 ಟಿಟ್ವೆಂಟಿ ಪಂದ್ಯವನ್ನಾಡಿರುವ ವಿನಯ್ ಕುಮಾರ್ ಒಟ್ಟಾರೆ 49ವಿಕೆಟ್ ಪಡೆದುಕೊಂಡಿದ್ದಾರೆ. ಐಪಿಲ್ ನಲ್ಲೂ ಕೂಡ ಮಿಂಚಿರುವ ವಿನಯ್ ಕುಮಾರ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ನಾಯಕನಾಗಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನು ಗೆದ್ದು ತಂದಿದ್ದಾರೆ. ಇನ್ನು ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿನಯ್ ತಮ್ಮ ವೃತ್ತಿ ಬದುಕಿನಲ್ಲಿ ಬೆಂಬಲಿಸಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪತಿಯು ಪತ್ನಿಗೆ ಚಾಕು ಇರಿದು ಪರಾರಿ

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್‌ ಜೀಪ್‌ ನಲ್ಲಿ ಕುಳಿತು ಯುವಕ ಜಾಲಿ ರೈಡ್

Sat Feb 27 , 2021
ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದರು ಯುವಕನೋರ್ವ ಪೊಲೀಸ್ ಜೀಪ್ ನಲ್ಲಿ ಕುಳಿತು ಜಾಲಿ ರೈಡ್ ಮಾಡಿದ್ದಾನೆ. ಅಲ್ಲದೆ ಯುವಕ ಆಟಾಟೋಪವನ್ನು ಪೊಲೀಸಪ್ಪನೇ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಡ್ಯಾಂನ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯೇ ನಿಯಮ ಉಲ್ಲಂಘಿಸಿ ಸರ್ಕಾರಿ ವಾಹನದಲ್ಲಿ ಕುಳಿತು ಯುವಕ ಮೊಬೈಲ್ ಕ್ಯಾಮರಾಗೂ ಫೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ದಾವಣಗೆರೆ ಎಕ್ಸ್ಪ್ರೆಸ್ ಕ್ರಿಕೆಟ್ಗೆ ವಿದಾಯ   Please […]

Advertisement

Wordpress Social Share Plugin powered by Ultimatelysocial