ʼಡೆಂಗ್ಯೂʼ ರೋಗ ಲಕ್ಷಣಗಳೇನು ಗೊತ್ತಾ.?

 

ಸಾಂಕ್ರಾಮಿಕ ರೋಗ ಡೆಂಗ್ಯೂ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ ಇಲ್ಲಿದೆ, ಡೆಂಗ್ಯೂಗೆ ಕಾರಣ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ಇದರಲ್ಲಿ ವೈರಾಣು 1 ಬಂದರೆ ಗುಣವಾಗುತ್ತದೆ.

ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೊಮ್ಮೆ ವೈರಾಣು 2 ಮತ್ತು 3 ಬಂದರೆ ಅದರ ಪರಿಣಾಮ ತುಂಬಾ ಗಂಭೀರವಾಗುತ್ತದೆ ಎನ್ನುತ್ತಾರೆ ವೈದ್ಯರು.

ದಿಢೀರ್ ಜ್ವರ, ತಲೆ ನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ಮೈ ಕೈ ನೋವು ಇವು ಆರಂಭಿಕ ಲಕ್ಷಣಗಳು.

ನಂತರದ ಹಂತದ ಲಕ್ಷಣಗಳೆಂದರೆ ಕರುಳಿನಲ್ಲಿ ರಕ್ತ ಸ್ರಾವ, ಅತಿಸಾರ. ಹಾಗಾಗಿ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ. ಹಾಗೂ ಡೆಂಗ್ಯೂ, ಚಿಕೂನ್ ಗುನ್ಯಾ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

F1, ಟಾಟಾ ಕಮ್ಯುನಿಕೇಷನ್ಸ್ ಬಹು-ವರ್ಷದ ಕಾರ್ಯತಂತ್ರದ ಸಹಯೋಗವನ್ನು ಪ್ರಕಟಿಸುತ್ತದೆ

Wed Mar 16 , 2022
ಮುಂಬೈ ಮೂಲದ ಟಾಟಾ ಕಮ್ಯುನಿಕೇಷನ್ಸ್ ಮತ್ತು ಫಾರ್ಮುಲಾ 1 ಇಂದು ಬಹು-ವರ್ಷದ ಕಾರ್ಯತಂತ್ರದ ಸಹಯೋಗವನ್ನು ಘೋಷಿಸಿವೆ. ಸಹಯೋಗದೊಂದಿಗೆ, ಟಾಟಾ ಕಮ್ಯುನಿಕೇಷನ್ಸ್ ಫಾರ್ಮುಲಾ 1 ರ ಅಧಿಕೃತ ಬ್ರಾಡ್‌ಕಾಸ್ಟ್ ಕನೆಕ್ಟಿವಿಟಿ ಪ್ರೊವೈಡರ್ ಆಗಿ ರೇಸಿಂಗ್ ಕ್ರೀಡೆಗೆ ಮರಳುತ್ತದೆ. ಟಾಟಾ ಕಮ್ಯುನಿಕೇಷನ್ಸ್ ಜಾಗತಿಕವಾಗಿ ಅಭಿಮಾನಿಗಳ ಅನುಭವವನ್ನು ನೀಡುತ್ತದೆ ಮತ್ತು ವರ್ಧಿಸುತ್ತದೆ ಮತ್ತು ವೀಡಿಯೊ ಕೊಡುಗೆಗಾಗಿ ಜಾಗತಿಕ ಎಂಡ್-ಟು-ಎಂಡ್ ಮ್ಯಾನೇಜ್ಡ್ ನೆಟ್‌ವರ್ಕ್ ಸೇವೆಗಳನ್ನು ಒದಗಿಸುತ್ತದೆ ಎಂದು ಕಂಪನಿಯು ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಕಂಪನಿಯು 100 […]

Advertisement

Wordpress Social Share Plugin powered by Ultimatelysocial