ಧಾರವಾಡ ರಾಜ್ಯದಲ್ಲಿ SDPI, PFI ಬ್ಯಾನ್ ಮಾಡೋದಕ್ಕೆ ನನ್ನದು ಅಭಿಮತ ಇದೆ

ಧಾರವಾಡದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ

ಕೇವಲ ಬ್ಯಾನ್ ಮಾಡಿದ್ರೆ ಮಾತ್ರ ಸಾಲದು ಅಂತವರ ಮೇಲೆ ಕ್ರಮ ಆಗಬೇಕು

ಒಂದು ಸಂಘಟನೆ ಬ್ಯಾನ್ ಆದರೆ ಬೇರೆ ಸಂಘಟನೆ ಸೇರಿಕೊಳ್ಳುತ್ತಾರೆ

ಹೀಗಾಗಿ ಸಂಘಟನೆಗಳ ಮೇಲೆ ಕಠಿಣ ಕ್ರಮ ಆಗಬೇಕು

ಮಂಗಳೂರಿನ ಪ್ರವೀಣ್ ಹತ್ಯೆ ಆಗಬಾರದು ಅದು ನೋವು ತರಿಸಿದೆ

ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು

ಅದು ಆಗಬಾರದು ಅನ್ನೋ ಕಾರಣಕ್ಕೆ ನಮ್ಮನ್ನ ಅಧಿಕಾರಕ್ಕೆ ತಂದಿದ್ದಾರೆ

ಆದ್ರೆ ಈ ರೀತಿ ಹತ್ಯೆಯಾದಾಗ ಕಾರ್ಯಕರ್ತರಲ್ಲಿ ಬೇಸರ ಆಗೋದು ಸಹಜ

ಕೆಲ ದಿನಗಳ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಈ ಬೇಸರ ಹೋಗಲ್ಲ

ಅದಕ್ಕಾಗಿಯೇ ಸಿಎಂ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ

ಕಾರ್ಯಕರ್ತರನ್ನ ಮನವೊಲಿಸಲು ಕೆಲ ಸಮಯ ಬೇಕಾಗುತ್ತದೆ

ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ ಎನ್ನುವ ಕೈ ನಾಯಕರ ಹೇಳಿಕೆ ವಿಚಾರ

ಕೇವಲ ಟೀಕೆ ಮಾಡೋದೇ ಅವರ ಕಾಯಕ

ಸರ್ಕಾರ ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿಕೆ .

Fri Jul 29 , 2022
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ರದ್ದಾದ ಹಿನ್ನೆಲೆ.. ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿಕೆ . ಒಬ್ಬ ಕಾರ್ಯಕರ್ತ ಮಾರಣಾಂತಿಕ ಸಾವಾದರೆ ಮರುದಿನ ಉತ್ಸವ ಮಾಡಲಿಕ್ಕಾಗಲ್ಲ.. ಭಾವನಾತ್ಮಕವಾಗಿ ಅವರ ಕುಟುಂಬದ ಜೊತೆ ಇರಬೇಕಾರೋದ್ರಿಂದ ಕಾರ್ಯಕ್ರಮ ರದ್ದಾಗಿದೆ . ಕಾರ್ಯಕ್ರಮ ರದ್ದಾಗಿದ್ರಿಂದ ಒಂದೂವರೆ ಎರಡು ಲಕ್ಷ ಲಕ್ಷ ಜನರಿಗೆ ಬೇಸರವಾಗಿರಬಹುದು.. ಆದರೂ ಇಂತಹ ಒಂದು ಕಾಲಘಟ್ಟದಲ್ಲಿ ಇದನ್ನು ಮಾಡಬಾರದು.. ಉತ್ಸವ ಯಾವಾಗಾದರೂ ಮಾಡಬಹುದು .. ಕಾರ್ಯಕರ್ತ ಹಾಗೂ ಜನಸಾಮಾನ್ಯರ ಜೊತೆ […]

Advertisement

Wordpress Social Share Plugin powered by Ultimatelysocial