ಧೋನಿ ಒಬ್ಬ ಬೌದ್ಧ ಬಿಕ್ಷು ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಅದು ಯಾವ ವಿಚಾರಕ್ಕೆ?

ಭಾರತ ಕ್ರಿಕೆಟ್ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ಧೋನಿ ಯಾವಗಲ್ಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ನಂತರ ತಮ್ಮ ಫಾರಂ ಹೌಸ್ನಲ್ಲಿ ರೈತರಂತೆ ಕೆಲಸ ಮಾಡುತ್ತಿದ್ದ ವಿಡೀಯೊ ಸಕತ್ವೈರಲ್ಆಗಿತ್ತು, ಇದೀಗ ಧೋನಿ ಒಬ್ಬ ಬೌದ್ಧ ಭಿಕ್ಷ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಅದು ಯಾವ ವಿಚಾರಕ್ಕೆ, ಏನು ವಿಷಯ ಅಂತಿರಾ ಹೇಳ್ತೀವಿ ನೋಡಿ.

 

ಸನ್ಯಾಸತ್ವ ದೀಕ್ಷೆ ಪಡೆದ್ರಾ ಕ್ಯಾಪ್ಟನ್ಕೂಲ್.!

ವಿಭಿನ್ನ ಗೆಟಪ್ನಲ್ಲಿ ಮಹೇಂದ್ರ ಸಿಂಗ್ಧೋನಿ

 

 

ನೀವು ನೋಡುತ್ತಿರುವುದು ಒಬ್ಬ ಬೌದ್ಧ ಭಿಕ್ಷ ಅಥವಾ ಮಾರ್ಷಲ್ ಆರ್ಟ್ಸ್ ಗುರುವೊಬ್ಬರನ್ನು ಅಂದುಕೊಂಡಿದ್ದರೆ ನಿಮ್ಮ ಅನಿಸಿಕೆ ಖಂಡಿತ ತಪ್ಪು. ಹೌದು

ನೀವು ನೋಡುತ್ತಿರುವುದು ಭಾರತದ ಮಾಜಿ ನಾಯಕ ಮತ್ತು ವಿಶ್ವದಾದಂತ ಕ್ಯಾಪ್ಟನ್ ಕೂಲ್ ಎಂದು ಹೆಸರಾಗಿರುವ ಮಹೇಂದ್ರಸಿಂಗ್ ಧೋನಿ. 39 ವರ್ಷ ವಯಸ್ಸಿನ ಧೋನಿ ಈ ಹೊಸ ಆವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಈ ಫೋಟೋ ಶೂಟ್​ ಎಲ್ಲಿ ನಡೆದಿರಬಹುದು ಮತ್ತು ವಿಡಿಯೋ ವಿಷಯದ ಬಗ್ಗೆ ಯಲ್ಲಿಯೋ ಮಾಹಿತಿ ಬಹಿರಂಗ ಪಡಿಸಿಲ್ಲ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಧೋನಿ ಸನ್ಯಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊ ನೋಡಿ ನೀವು ಏನು ಯೋಚಿಸುತ್ತಿದ್ದೀರಿ ಎಂದು ಸ್ಟಾರ್ ಸ್ಫೋರ್ಟ್ಸ್ ಟ್ವೀಟ್ ಮಾಡಿದೆ. ಎಪ್ರಿಲ್‌ ನಲ್ಲಿ ಶುರುವಾಗುವ IPL ಚುಕುಟು ಕ್ರಿಕೆಟ್‌ ಹಬ್ಬಕ್ಕೆ ಧೋನಿ ಈ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಧೋನಿ ಅವರ ಫೋಟೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ಎಂಎಸ್ ಧೋನಿ ಅವರ ನ್ಯೂ ಲುಕ್ ಅಭಿಮಾನಿಗಳಿಗೆ ಸಖತ್ ಮೋಡಿ ಮಾಡಿದೆ.ಇನ್ನು ಶೀಘ್ರದಲ್ಲಿಯೇ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಧೋನಿ ಅಖಾಡಕ್ಕೆ ಇಳಿಯಲಿದ್ದು CSK ಅಭಿಮಾನಿಗಳಿಗೆ ಮತ್ತೊಮ್ಮೆ IPL ಕಪ್‌ ಎತ್ತಿ ಹಿಡಿಯುತ್ತಾರ ಎನ್ನುವುದನ್ನು ಕಾದುನೋಡಬೇಕಿದೆ.

 

ರವಿಕುಮಾರ್‌.ಜೆ, ಡೆಸ್ಕ್‌ ,ಸ್ಫೀಡ್ ನ್ಯೂಸ್ ಬೆಂಗಳೂರು

Please follow and like us:

Leave a Reply

Your email address will not be published. Required fields are marked *

Next Post

"ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳು” ಏನೀ ವಿವಾದ..?

Thu Mar 18 , 2021
ನವದೆಹಲಿ, ಮಾರ್ಚ್ 18: “ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳು” ಎಂದು ಗುರುವಾರ ಉತ್ತರಾಖಂಡ ನೂತನ ಸಿಎಂ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆಯೇ ಸೃಷ್ಟಿಯಾಗಿದೆ. ರಿಪ್ಡ್ ಜೀನ್ಸ್ ತೊಡುವ ಮಹಿಳೆಯರ ಕುರಿತು ಸಿಎಂ ಈ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ರಿಪ್ಡ್ ಜೀನ್ಸ್ ಟ್ರೆಂಡ್ ಶುರುವಾಗಿದೆ. ನಟಿಯರೊಳಗೊಂಡಂತೆ ಹಲವು ಮಹಿಳೆಯರು ತಾವು […]

Advertisement

Wordpress Social Share Plugin powered by Ultimatelysocial