ತಮ್ಮ ಲವರ್ಸ್ ಗೆ ಡ್ರಗ್ಸ್ ನೀಡಲು ಯತ್ನಿಸಿದ್ದ ಯುವತಿಯರು

ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಾಟಕ್ಕೆ ಯತ್ನ

ತಮ್ಮ ಲವರ್ಸ್ ಗೆ ಡ್ರಗ್ಸ್ ನೀಡಲು ಯತ್ನಿಸಿದ್ದ ಯುವತಿಯರು

ಪರಪ್ಪನ ಅಗ್ರಹಾರದಲ್ಲಿರುವ ಯುವತಿಯರು ಲವರ್ ಗಳು

ಸಂಗೀತಾ, ಛಾಯ ಬಂಧಿತ ಯುವತಿಯರು

ಸಂಗೀತಾ ಕೈದಿ ಲೋಹಿತನಿಗಾಗಿ 220 ಗ್ರಾಂ ಆ್ಯಶಿಸ್ ಆಯಿಲ್ ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ತುಂಬಿ ಗುಪ್ತಾಂಗದಲ್ಲಿ ಇಟ್ಟುಕೊಂಡು ಬಂದಿದ್ದಳು

ಛಾಯ ಇದೇ ರೀತಿ ಕೈದಿ ಕಾಳಪ್ಪನಿಗಾಗಿ 50 ಗ್ರಾಂ ಆ್ಯಶಿಸ್ ಆಯಿಲ್ ತಂದಿದ್ದಳು

ಸದ್ಯ ಪೊಲೀಸರ ಪರಿಶೀಲನೆ ವೇಳೆ ಇಬ್ಬರು ಸಿಕ್ಕಿಬಿದಿದ್ದಾರೆ

ಈ‌ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಕ್ಕಿಂತ ಪತ್ನಿಯ ಕರ್ತವ್ಯವೇ ಮೇಲೆಂದರು:

Fri Jul 15 , 2022
  ಬೆಲ್ಜಿಯಂ: ದೇಶ, ಭಾಷೆ ಯಾವುದಾದರೇನು? ಪತಿ, ಮಕ್ಕಳು, ಕುಟುಂಬದ ವಿಷಯ ಬಂದರೆ ಎಷ್ಟೋ ಮಹಿಳೆಯರು ಯಾವ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಇದಕ್ಕೀಗ ತಾಜಾ ಉದಾಹರಣೆಯಾಗಿದ್ದಾರೆ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಸೋಫಿ ವಿಲ್​ಮ್ಸ್​. ಅಧಿಕಾರದ ಆಸೆಗೆ, ಅಧಿಕಾರ ಪಡೆದುಕೊಳ್ಳಲು ಏನೂ ಮಾಡಲು ಹೇಸದ ವರ್ಗ ಒಂದೆಡೆಯಾದರೆ, ಪತಿಗಾಗಿ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ ಸೋಫಿ. ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಸೋಫಿ ಅವರ […]

Advertisement

Wordpress Social Share Plugin powered by Ultimatelysocial