ಉದ್ಯಮಿಯ ಪುತ್ರಿ ಡ್ರಗ್ ಕೇಸ್ನಲ್ಲ್ಲಿ ರೆಡ್ ಹ್ಯಾಂಡ್

ಸಿಸಿಬಿ ರಹಸ್ಯ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಗೋಕುಲದ ವಿಮಾನ ನಿಲ್ದಾಣದ ಬಳಿ ಡ್ರಗ್ ಪೆಡ್ಲರ್ ಅಜಯ್ ರಾಮ್ ಮತ್ತು ವೆಂಕಟೇಶ್ ರಾವ್ ಹಾಗು ಉದ್ಯಮಿ ಪುತ್ರಿ ಶಿಮ್ರಾನ್ ಜಿತ್ ಕೌರ್ ರನ್ನು ಬಂಧನ ಮಾಡಲಾಗಿದೆ.

 

ಹುಬ್ಬಳ್ಳಿಯ ಪ್ರತಿಷ್ಟಿತ ಹೋಟೆಲ್ ಉದ್ಯಮಿಯ ಪುತ್ರಿ ಡ್ರಗ್ ಖರೀದಿಸುವಾಗ ರೆಡ್ ಹ್ಯಾಂಡ್ ಆಗಿ ಹುಬ್ಬಳ್ಳಿ ಮತ್ತು ಧಾರವಾಡದ ಸಿಸಿಬಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸಿಸಿಬಿ ರಹಸ್ಯ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿಯ ಗೋಕುಲದ ವಿಮಾನ ನಿಲ್ದಾಣದ ಬಳಿ ಡ್ರಗ್ ಪೆಡ್ಲರ್ ಅಜಯ್ ರಾಮ್ ಮತ್ತು ವೆಂಕಟೇಶ್ ರಾವ್ ಹಾಗು ಉದ್ಯಮಿ ಪುತ್ರಿ ಶಿಮ್ರಾನ್ ಜಿತ್ ಕೌರ್ ರನ್ನು ಬಂಧನ ಮಾಡಲಾಗಿದೆ. ಇನ್ನು ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸದ್ಯ ಡ್ರಗ್ ಪೆಡ್ಲರ್ ಅಜಯ್ ರಾವ್ ಮುಂಬೈನ ಅಂಧೇರಿ ನಿವಾಸಿ ಎಂದು ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ಉಚಿತ….

Tue Mar 23 , 2021
45 ವರ್ಷ ಮೇಲ್ಪಟ್ಟವರಿಗೆ ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್ ಲಸಿಕೆ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ರಾಜ್ಯದ ಜನತೆಗೆ ಈ ವಿಚಾರ ತಿಳಿಸಿದ್ದಾರೆ, ಹಾಗೂ ಎಲ್ಲಾ  ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪೋಸ್ಟ್ ಮಾಡಿದ್ದಾರೆ.ಇದೇ ಏಪ್ರಿಲ್ 1 ನೇ ತಾರೀಕಿಂದು ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. Please follow and like us:
cm tweet

Advertisement

Wordpress Social Share Plugin powered by Ultimatelysocial