ಮೊಟ್ಟೆಯ ಹಳದಿ ಭಾಗ ಎಸೆಯದೆ ಬಳಸಿ ನೋಡಿ.

 

ಮೊಟ್ಟೆಯ ಬಿಳಿಭಾಗ ತೂಕ ಇಳಿಸಲು ನೆರವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಉಳಿದ ಹಳದಿ ಭಾಗವನ್ನು ಬಳಸದೆ ಎಸೆಯುತ್ತೀರಾ?ಬೇಡ. ಅದನ್ನು ಆಹಾರ ರೂಪದಲ್ಲಿ ಅಂದರೆ ಬೇಯಿಸಿ ತಿನ್ನಿ. ಅದರಲ್ಲಿರುವ ಕೊಲೆಸ್ಟ್ರಾಲ್ ದೇಹಕ್ಕೆ ಅಗತ್ಯವಿರುವ ಅಂಶಗಳನ್ನು ಒದಗಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ.ಮೊಟ್ಟೆಯ ಹಳದಿ ಭಾಗದಲ್ಲಿ ಕಬ್ಬಿಣ, ವಿಟಮಿನ್ ಬಿ2 ಮತ್ತಿತರ ಅಂಶಗಳಿದ್ದು ಇದನ್ನು ಸೇವಿಸದೆ ಇದ್ದಲ್ಲಿ ಹಲವು ಪೋಷಕಾಂಶಗಳು ನಿಮ್ಮ ದೇಹಕ್ಕೆ ಲಭಿಸುವುದೇ ಇಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಮೊಟ್ಟೆಯ ಹಳದಿ ಭಾಗದ ಸೇವನೆಯಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದಿದೆ.ನೀವು ದೇಹ ತೂಕವನ್ನು ಇಳಿಸುವ ವ್ಯಾಯಾಮ ಹಾಗು ಡಯಟ್ ನ ಮೊರೆ ಹೋಗಿದ್ದರೂ ತಜ್ಞರ ಅಭಿಪ್ರಾಯ ಪಡೆದು ಮೊಟ್ಟೆ ಸೇವಿಸಿ. ಪೋಷಕಾಂಶ ಭರಿತವಾದ ಹಳದಿ ಭಾಗವನ್ನು ಎಸೆಯದೆ ಬಳಸಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಗಿರಿನಗರ ಗಲ್ಲಿಯಲ್ಲಿ ಕಾವ್ಯಶ್ರೀ ಹೊಸ ಫೋಟೋಶೂಟ್.

Sun Mar 5 , 2023
      ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಧಾರಾವಾಹಿಯಲ್ಲಿ ಅಳುಮುಂಜಿಯಾಗಿ ಫೇಮಸ್ ಆಗಿದ್ದರು.ಮಂಗಳ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದರು. ಸದಾ ಅಳುತ್ತಾ, ತಮ್ಮ ಗಂಡನನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದ ಪರಿ ಎಲ್ಲವೂ ಜನರಿಗೆ ಇಷ್ಟ ಆಗಿತ್ತು.ಕಾವ್ಯಶ್ರೀ ಅವರು ಈಗ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕಾವ್ಯಶ್ರೀ ಅವರ ಲುಕ್ ಬೇರೆ ರೀತಿ ಕಾಣ್ತಿದೆ ಎಂದು ಹಲವರು ಹೇಳಿದ್ದಾರೆ.ನಟಿ ಕಾವ್ಯಶ್ರೀ ಗೌಡ ಅವರು ಹೊಸ ಫೋಟೋಶೂಟ್ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial