ಬಿದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಉಪಚುನಾವಣೆ

ಬಸವಕಲ್ಯಾಣ ತಾಲೂಕಿನ ಉಪಚುನಾವಣೆಯ ಕಾವು ದಿನೆ ದಿನೆ ರಂಗೇರುತ್ತಿದ್ದು ಅಭ್ಯರ್ಥಿಗಳ ಪರ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಹುಲಸೂರು ನಗರದಲ್ಲಿ  ‌ಆಯೋಜಿಸಿದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರ ಸುಳ್ಳು ,ಭ್ರಷ್ಟ ಸರ್ಕಾರವಾಗಿದೆ.  ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರಣು ಸಲ್ಗಾರ್ ಐಪಿಎಲ್ ಬೆಟ್ಟಿಂಗ್ ನಡೆಸುವ ಮನುಷ್ಯ, ಅಂತಹ ಮನುಷ್ಯನಿಗೆ ಗೆಲ್ಲಿಸಿದರೆ. ಬಸವಕಲ್ಯಾಣ ಸಂಪೂರ್ಣವಾಗಿ ಮಾರಿ ಬಿಡುತ್ತಾನೆ ಎಂದು ನೇರವಾಗಿ ಈಶ್ವರ್ ಖಂಡ್ರೆ  ವಾಗ್ದಾಳಿ ನಡೆಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ವಾಣಿಜ್ಯ ಮಂಡಳಿ ತುರ್ತು ಸಭೆ

Sat Apr 3 , 2021
ರಾಜ್ಯದಲ್ಲಿ ದಿನೇ ದಿನೇ ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸೋಂಕು ನಿಯಂತ್ರಣ ತಪ್ಪಿಸಲು ಜನಸಂದಣಿಗೆ ಅವಕಾಶ ಮಾಡಿಕೊಡದಂತೆ ಜಿಮ್​, ಈಜುಕೊಳಗಳನ್ನು ಬಂದ್​ ಮಾಡಲಾಗಿದೆ. ಜೊತೆಗೆ ಥಿಯೇಟರ್​ಗಳಲ್ಲಿ ಶೇ. 50 ರಷ್ಟು ಸೀಟ್​ಗೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಈ ಮಾರ್ಗಸೂಚಿಯಿಂದ ಸಿನಿರಂಗಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಇದೇ ಹಿನ್ನಲೆ ಇಂದು ​ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ತುರ್ತು ಸಭೆ […]

Advertisement

Wordpress Social Share Plugin powered by Ultimatelysocial