ಈಶ್ವರಪ್ಪ ಕ್ಲೀನ್ ಚಿಟ್ ವಿರೋಧಿಸಿ ಆಮ್ ಆದ್ಮಿ ಪಕ್ಷ ಸುದ್ದಿಗೋಷ್ಟಿ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವರಿಗೆ ಕ್ಲೀನ್ ಚಿಟ್
ಆಪ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿಕೆ “ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರು ಪ್ರಮುಖ ಆರೋಪಿ
ಸಂತೋಷ್ ಈಶ್ವರಪ್ಪ ವಿರುದ್ಧ ವಾಟ್ಸಪ್‌ನಲ್ಲಿ ಡೆತ್‌ನೋಟ್‌ ಕಳುಹಿಸಿರುವುದನ್ನು ಪೊಲೀಸರೇ ದೃಢಪಡಿಸಿದ್ದಾರೆ.
ಆದರೂ ಕೂಡ ಈಶ್ವರಪ್ಪನವರ ವಿಚಾರಣೆಯನ್ನೂ ನಡೆಸದೇ ಕ್ಲೀನ್‌ ಚಿಟ್‌ ನೀಡಿರುವುದು ಖಂಡನೀಯ.
ಅಕ್ರಮ ಎಸಗುವವರ ಪರವಾಗಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ರವಾನಿಸಿದೆ
ಬಿಜೆಪಿ ಸರ್ಕಾರ ತನಿಖೆ ಮೇಲೆ ಪ್ರಭಾವ ಬೀರಿದೆ
ಕೇವಲ ಕಾಟಾಚಾರಕ್ಕೆ ತನಿಖೆ ನಡೆಸಿ ಸಂತೋಷ್‌ ಪಾಟೀಲ್‌ರವರ ಕುಟುಂಬಕ್ಕೆ ಅನ್ಯಾಯ ಎಸಗಿದೆ
ರಾಜಕೀಯ ಒತ್ತಡಕ್ಕೆ ಮಣಿದ 3 ತಿಂಗಳಲ್ಲಿ ಪೊಲೀಸರಿಂದ ವರದಿ ಸಿದ್ಧ ಆಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಾಮುಂಡೇಶ್ವರಿ ಕರಗ ಹಾಗೂ ಕೆಂಪೇಗೌಡರ 513 ನೇ ಜಯಂತೋತ್ಸವ

Thu Jul 21 , 2022
ರಾಮನಗರ ವೇದಿಕೆ ಮೇಲೆ ಸಿ.ಟಿ.ರವಿ ಮಾತನಾಡಿ, ನಾನು ಮುಖ್ಯಮಂತ್ರಿ ಖುರ್ಚಿಗೆ ಟವಲ್ ಹಾಕಿ ರಾಮನಗರಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಖುರ್ಚಿಬ ಖಾಲಿ ಇಲ್ಲ. ಆದರೂ ಕೆಲವರು ಟವಲ್ ಹಾಕಿದ್ದಾರೆ. ನಾನು ಹಿಂದುತ್ವದಕ್ಕೆ ಬದ್ದನಾಗಿದ್ದೆನೆ ಎಂದು ಹೇಳಲು ಅಷ್ಟೆ ಬಂದಿದ್ದೆನೆ. ಅಧಿಕಾರ ಶಾಶ್ವತವಲ್ಲ. ದೇಶಪ್ರೇಮವಷ್ಟೆ‌ ಶಾಶ್ವತವಾಗಿರಬೇಕು. ಆಲೋಚನೆಗೆ ತಕ್ಕಂತೆ ಅಧಿಕಾರ ಬಳಸುತ್ತೆನೆ . ಆದರೆ , ಕೆಲವರು ಕುಟುಂಬಕ್ಕಾಗಿ, ಹಣಕ್ಕಾಗಿ , ಪ್ರತಿಷ್ಟೆಗಾಗಿ ಅಧಿಕಾರ ಕೇಳುತ್ತಿದ್ದಾರೆ. ಭಾರತವನ್ನು ಭಾರತವನ್ನಾಗಿ ಉಳಿಸಲು, ಉದಯಪುರ ಹಾಗೂ […]

Advertisement

Wordpress Social Share Plugin powered by Ultimatelysocial