ಈ ಫೇಸ್ ಕ್ರೀಮ್ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಹೆಚ್ಚಿಸುತ್ತೆ!

ದಿನ ಕಳೆದಂತೆ ಮುಖದ ಮೇಲೆ ಸುಕ್ಕುಗಳು, ಕಲೆಗಳು, ಬರಲು ಪ್ರಾರಂಭವಾಗುತ್ತವೆ. ಇವುಗಳನ್ನು ಮರೆಮಾಚಲು ಫೇಸ್ ಕ್ರೀಂ ಗಳಿಂದ ಮಾತ್ರ ಸಾಧ್ಯ. ಸೂರ್ಯನ ಕಿರಣಗಳಿಂದ ಹಾನಿಯಾದ ಚರ್ಮವನ್ನು ಸಹ ರಕ್ಷಣೆ ಮಾಡುವ ಗುಣ ಇವುಗಳಲ್ಲಿದೆ. ನಿರಂತರವಾದ ಬಳಕೆಯಿಂದ ಚರ್ಮ ಮೃದುವಾಗುತ್ತಾ ಬರುತ್ತದೆ ಜೊತೆಗೆ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತದೆ. ಇಂತಹ face creams ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳುತ್ತಿದ್ದೇವೆ.ಇದು Lakme face cream ಆಗಿದ್ದು, 50 ಗ್ರಾಂ ಪ್ಯಾಕ್ ನಲ್ಲಿ ಬರುತ್ತದೆ. ನೀವು ದಿನಾಲು ಹಚ್ಚಿಕೊಳ್ಳಲು ಮತ್ತು ಹೊಳಪಿನ ತ್ವಚೆ ಪಡೆಯಲು ಇದು ಸಹಕಾರಿ. ನಿಮ್ಮ ಚರ್ಮವನ್ನು ಹಾನಿಕಾರಕ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಇದರಲ್ಲಿ ಗ್ಲಿಸರಿನ್ ಇರುವುದರಿಂದ ನಿಮ್ಮ ತ್ವಚೆಯಲ್ಲಿ ತೇವಾಂಶ ಹಾಗೆ ಉಳಿಯುವಂತೆ ಮಾಡುತ್ತದೆ. ನಿಮಗೆ ಒಣ ಚರ್ಮದ ಸಮಸ್ಯೆ ಇರುವುದಿಲ್ಲಇದು L’Oréal Paris Bright Day Cream ಆಗಿದ್ದು, ನಿಮ್ಮ ತ್ವಚೆಯನ್ನು ಹಾನಿಕಾರಕ ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಣೆ ಮಾಡುತ್ತದೆ. ಇದರಲ್ಲಿ ಗ್ಲೈಕೊಲಿಕ್ ಆಮ್ಲ ಇರುವುದರಿಂದ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಈ face cream ಅನ್ನು ಪ್ರತಿದಿನ ಬೇಕಾದರೂ ಬಳಸಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಗುತ್ತಿಗೆದಾರ ಸಂಘ ದವರಿಂದ 2023 ನೇ ನೂತನ ಕ್ಯಾಲೆಂಡರ್ ಬಿಡುಗಡೆ.

Thu Jan 5 , 2023
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ಅಧ್ಯಕ್ಷ ಬಸವರಾಜ್ ಭದ್ರಗೊಂಡ ಮಾತನಾಡಿ ಪ್ರತಿ ವರ್ಷದಂತೆ ನಮ್ಮ ಗುತ್ತಿಗೆದಾರರ ಸಂಘದ ವತಿಯಿಂದ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ, ಅದರಂತೆ ಈ ವರ್ಷದ ಕ್ಯಾಲೆಂಡರ್ ಕೂಡ ನಾವು ಬಿಡುಗಡೆ ಮಾಡುತ್ತಿದ್ದೇವೆ ಇದು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಉಪಾಧ್ಯಕ್ಷರಾದ ಈರಣ್ಣ ಚಿಕ್ಕೊಂಡ ಕಾರ್ಯದರ್ಶಿ ಜಮೀಲ್ ಇಬ್ರಾಹಿಂಪುರ್ ಸಿದ್ದನಗೌಡ […]

Advertisement

Wordpress Social Share Plugin powered by Ultimatelysocial