ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದನಡೆಯುತ್ತಿರೋ ಕಾರ್ಯಕ್ರಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ

ನಮ್ಮದೇ ರಾಜ್ಯದಲ್ಲಿ ಹುಟ್ಟುವ ನದಿಗಳ ನೀರಿಗೆ ಬೇರೆ ರಾಜ್ಯಗಳ ತಕರಾರಿನಿಂದ ನೀರಾವರಿ ಯೋಜನೆಗಳನ್ನು ಪೂರ್ಣ ಮಾಡಿಲ್ಲ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಶಕಗಳಿಂದ ಆಳ್ವಿಕೆ ಮಾಡಿ, ನೀರಾವರಿ ಸಮಸ್ಯೆ ಬಗೆ ಹರಿಸದೇ ದ್ರೋಹ ಮಾಡಿದ್ದಾರೆ

ಮತ ಕೊಡಬೇಕಾದ್ರೆ ನೀವ್ಯಾರು ನನ್ನನ್ನ ನೋಡೊದಿಲ್ಲ ಪಕ್ಕದ ಗೋವಾ ರಾಜ್ಯಕ್ಕೆ ಕೊಡುವ ಗೌರವ ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ

2023ರಲ್ಲಿ ಜೆಡಿಎಸ್ಗೆ 5ವರ್ಷ ಅಧಿಕಾರ ಕೊಟ್ರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ

ಒಂದು ವೇಳೆ ನಾನು ಕೊಟ್ಟ ಮಾತು ತಪ್ಪಿದ್ರೆ ಜನತಾದಳ ವಿಸರ್ಜನೆ ಮಾಡುತ್ತೇನೆ ಎಂಬ ವಚನ ನೀಡುತ್ತೇನೆ

ಕಳೆದ ಚುನಾವಣೆಯಲ್ಲಿ ಸಾಲ ಮನ್ನಾ ಮಾಡ್ತೀನಿ ಎಂದಿದ್ದೆ, ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಲಿಲ್ಲ

ಕುಮಾರಸ್ವಾಮಿ ಸಾಲ ಮನ್ನಾ ಮಾಡೋದಿಲ್ಲ, ಅವರು ಅಧಿಕಾರಕ್ಕೆ ಬರೋದಿಲ್ಲ ಅಂತಾ ಹೇಳಿದ್ರು

ಆದ್ರೆ ಬದಲಾವಣೆಯಿಂದಾಗಿ ನಮ್ಮ ಮನೆಗೆ ಕಾಂಗ್ರೆಸ್ ನವರು ಬಂದ್ರು

ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಮಾಡುವಂತೆ ನಮ್ಮ ದೇವೆಗೌಡ್ರು ಹೇಳಿದ್ರು, ಅವರು ಒಪ್ಪಲಿಲ್ಲ

ಸಾಲ ಮನ್ನಾ ಸಾಧ್ಯವಿಲ್ಲ ಎನ್ನುತ್ತಿದ್ದವರಿಗೆ ಉತ್ತರ ನೀಡಲು ಮುಖ್ಯಮಂತ್ರಿಯಾದೆ

48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ ಎಂದ ಕುಮಾರಸ್ವಾಮಿ

ರಾಜ್ಯದಲ್ಲಿ 40 ಪರ್ಸೆಂಟ್ ಕಮೀಷನ್ ಚರ್ಚೆ ಆಗ್ತಿದೆ ಕಮಿಷನ್ ಹಣ ಸಾರ್ವಜನಿಕರದ್ದು *ನಾನು 48 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ

ಇವರ ತರ ಕಮಿಷನ್ ಪಡೆದಿದ್ರೆ 10 ಸಾವಿರ ಕೋಟಿ ಪಡಿಯಬಹುದಾಗಿತ್ತು ಆದ್ರೆ ನಮ್ಮದು ಅಂತಹ ಸಂಸ್ಕೃತಿಯಲ್ಲ

ನಿಮ್ಮ ಮತಗಳನ್ನು ಮಾರಾಟಕ್ಕೆ ಇಡಬೇಡಿ,ಇಂದಿನಿಂದಲೇ ನಿಮ್ಮ ಗ್ರಾಮಗಳಲ್ಲಿ ಬೋರ್ಡ್ ಹಾಕಿ

ನಮ್ಮ ಮತಗಳು ಮಾರಾಟಕ್ಕೆ ಇಲ್ಲ ಅಂತಾ ಬೋರ್ಡ್ ಹಾಕಿ

ನೆರೆ ಸಂತ್ರಸ್ತರಿಗೆ 5ಲಕ್ಷ ಪರಿಹಾರ ಘೋಷಿಸಿದ್ರು, ಇದುವರೆಗೆ ಒಂದು ಬಿಡಿಗಾಸು ತಲುಪಿಲ್ಲ ಎಂದ ಕುಮಾರಸ್ವಾಮಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾವೈಕ್ಯತೆಗೆ ಮಾದರಿಯಾದ ಕೋಲಾರ ಎಸ್ಪಿ ಡಿ ದೇವರಾಜ್..!

Sat Apr 30 , 2022
ಮುಸ್ಲಿಂ ಮುಖಂಡರು ಆಯೋಜನೆ ಮಾಡಿದ ಇಫ್ತಿಯಾರ್ ಕೂಟದಲ್ಲಿ ಎಸ್ಪಿ ಡಿ ದೇವರಾಜ್ ಭಾಗಿ, ಕೋಲಾರ ನಗರದ ಕ್ಲಾಕ್ ಟವರ್ ಬಳಿ ಇರುವ ದರ್ಗಾ ಕೆಜಿ ಮೋಹಲ್ಲಾಗೆ ಭೇಟಿ,ಮುಸ್ಲಿಂ ಮುಖಂಡರೊಂದಿಗೆ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಎಸ್ಪಿ,ಸಾಮರಸ್ಯ ಮೂಡಿಸಲು ಇಫ್ತ್ತಿಯಾರ್ ಕೂಟ ಆಯೋಜನೆ ಮಾಡಿದ ಮುಸ್ಲಿಂ ಮುಖಂಡರು, ರಂಜಾನ್ ಹಿನ್ನೆಲೆ ಉಪವಾಸ ಬಿಟ್ಟ ನಂತರ ಇಪ್ತಿಯಾರ್ ಕೂಟ ಆಯೊಜನೆ, ಮುಸ್ಲಿಂ ಮುಖಂಡರ ಜೊತೆ ಬಿರಿಯಾನಿ ಸವಿದ ಎಸ್ಪಿ ದೇವರಾಜ್ ಹಾಗೂ […]

Advertisement

Wordpress Social Share Plugin powered by Ultimatelysocial