ರಾಶಿ ರಾಶಿ ಬೆಲ್ಲದ ಕರಿಗಡುಬು…!

ಬಾಯಲ್ಲಿ ನೀರು ತರಿಸುವ ಕರಿಗಡುಬು.ಕೋಟಿ ಜಪಯಜ್ಞದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಕರಿಗಡುಬಿನ ಸವಿ.

ಯರಗೊಪ್ಪ ಎಸ್ ಬಿ ಗ್ರಾಮದಲ್ಲಿ ಕೋಟಿ ಜಪಯಜ್ಞ ಕಾರ್ಯಕ್ರಮ.ಬಾದಾಮಿ ತಾಲೂಕಿನ ಯರಗೊಪ್ಪ ಎಸ್ ಬಿ ಗ್ರಾಮ.

ಗ್ರಾಮದ ಸರ್ವೇಶ್ವರ ವಿದ್ಯಾಶ್ರಮದ ಗುರುಪಾದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮ.ಗ್ರಾಮದ ಮನೆ ಮನೆಯಿಂದ ಬರುವ ಕರಿಗಡುಬು.

ಅಂದಾಜು ಹತ್ತು ಕ್ವಿಂಟಸಲ್ ನಷ್ಟು ಕರಿಗಡುಬು.ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮ.

ಪ್ರತಿ ಸಲವೂ ಒಂದು ಸಿಹಿ ತಿನಿಸಿನ ಸ್ಪೇಷಲ್.ಪ್ರಸಕ್ತ ವರ್ಷ ಕರಿಗಡುಬು ವಿಶೇಷ.

ವಿಶ್ವಶಾಂತಿಗಾಗಿ ಕೋಟಿ ಜಪಯಜ್ಞ ಹಾಗೂ ನಾಳೆ ಸಾಮೂಹಿಕ ವಿವಾಹ ಕಾರ್ಯಕ್ರಮ…

ಇಂದು ಗ್ರಾಮದ ಜನರಿಗೆ ಸಾಮೂಹಿಕ ಗರಿಗಡಯಬಿನ ಊಟದ ಸವಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾದಗಿರಿಯಲ್ಲಿ ಬಾಬುರಾವ್ ಚಿಂಚನಸೂರ್ ಹೇಳಿಕೆ.!

Thu Apr 28 , 2022
PSI ನೇಮಕಾತಿ ಹಗರಣ ಪ್ರಕರಣ ಯಾದಗಿರಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರತಿಕ್ರಿಯೆ ಈ ಹಗರಣದಲ್ಲಿ ಎಂತಹ ಪ್ರಭಾವಿಗಳಿದ್ದರು ಬಂಧನ ಮಾಡಬೇಕು. ಬಂಧಿಸಿ ವಿಚಾರಣೆ ನಡೆಸಲು ಸಿಎಂಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಆಗ್ರಹ ಶಾಸಕ ಪ್ರಿಯಾಂಕ ಖರ್ಗೆ ಅವರು PSI ನೇಮಕಾತಿ ಹಗರಣದ ಬಗ್ಗೆ ಒಬ್ಬರಿಂದ ಕೇಳಿ ಹೇಳಿದ್ದಾರೆ. ಹಗರಣದ ಸಿಐಡಿ ವರದಿ ನಂತರ ದೇಶಕ್ಕೆ ಗೊತ್ತಾಗುತ್ತದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial