ಐದು ವರ್ಷದ ಪ್ರೀತಿ ಪ್ರೇಮ, ಪ್ರಿಯಕರನ ಮನೆ ಎದುರು ಯುವತಿ ಪ್ರತಿಭಟನೆ.

ಐದು ವರ್ಷದ ಪ್ರೀತಿ ಪ್ರೇಮ, ಪ್ರಿಯಕರನ ಮನೆ ಎದುರು ಯುವತಿ ಪ್ರತಿಭಟನೆ.

ಮನೆಯವರ ಒತ್ತಾಯಕ್ಕೆ ಮದುವೆಯಾದ ಯುವತಿ.

ಪ್ರೀತಿಸುತ್ತಿದ್ದ ಯುವಕ ಗಂಡನಿಗೆ ಡೈವರ್ಸ್ ಕೊಟ್ಟು ಬಾ ಎಂದ.

ಗಂಡನಿಂದ ಡೈವರ್ಸ್ ಆದ ಮೇಲೆ ಮನೆಯವರ ಒಪ್ಪುತ್ತಾ ಇಲ್ಲ ಎಂದು ಕೈ ಕೊಟ್ಡ ಪ್ರೇಮಿ.

ಪ್ರಿಯಕರನ ಮನೆ ಎದುರು ಪ್ರತಿಭಟನೆ ನಡೆಸುತ್ತಿರುವ ಯುವತಿ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡ ಮಲೈ ಗ್ರಾಮದಲ್ಲಿ ಘಟನೆ.

ದೊಡ್ಡ ಮಲೈ ಗ್ರಾಮದ ಕಿರಣ ಎಂಬ ಯುವಕನ ಮನೆ ಪ್ರತಿಭಟನೆ ಮಾಡುತ್ತಿರುವ ಯುವತಿ ಪೂಜಾ.

ಕಳೆದ ಎರಡು ದಿನಗಳಿಂದ ಏಕಾಂಗಿ ಹೋರಾಟ ಮಾಡುತ್ತಿರುವ ಯುವತಿ.

ಗಂಡನಿಗೆ ವಿಚ್ಚೇದನ ಕೊಟ್ಟು ಬಂದ ಮೇಲೆ ಕಿರಣ್ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಅರೋಪ.

ಮಾಸ್ತಿ ಪೊಲೀಸ್ ಠಾಣೆ ವ್ತಾಪ್ತಿಯಲ್ಲಿ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Wedding Insurance : ನಿಮ್ಗೆ ಗೊತ್ತಾ.? ಮದುವೆಗೂ 'ವಿಮೆ' ಇದೆ.! ಅಕಸ್ಮಾತ್ ಮದುವೆ ಕ್ಯಾನ್ಸಲ್ ಆದ್ರೆ, ಹಣ 'ಕ್ಲೈಮ್' ಮಾಡ್ಬೋದು

Tue Feb 21 , 2023
  ನವದೆಹಲಿ : ನಮ್ಮ ದೇಶದಲ್ಲಿ ಮದುವೆ ಒಂದು ಪ್ರಮುಖ ಘಟ್ಟವಾಗಿದ್ದು, ಬಹುತೇಕ ಎಲ್ಲಾ ಪೋಷಕರು ತಮ್ಮ ಮಕ್ಕಳ ಮದುವೆಗಾಗಿ ಒಂದಿಷ್ಟು ಹಣ ಕೂಡಿಡುತ್ತಾರೆ. ಅವ್ರು ತಮ್ಮ ಆಸ್ತಿಗಳನ್ನ ಅಡವಿಟ್ಟರೂ ಸರಿಯೇ ತಮ್ಮ ಮಕ್ಕಳಿಗೆ ಮದುವೆ ಮಾಡಲು ಹಿಂಜರಿಯುವುದಿಲ್ಲ. ತಮ್ಮ ಜೀವನದುದ್ದಕ್ಕೂ ಉಳಿಸಿದ ಹಣವನ್ನ ಮದುವೆಯಲ್ಲಿ ಖರ್ಚು ಮಾಡುವುದನ್ನ ನಾವು ಗಮನಿಸಬೋದು. ಇಂತಹ ತುಂಬಾ ಮುಖ್ಯವಾದ ವಿವಾಹ ಕಾರ್ಯಕ್ರಮ ಅನಿರೀಕ್ಷಿತ ಕಷ್ಟಗಳು ಮತ್ತು ತೊಂದರೆಗಳು ನಿಲ್ಲಿಸಿದ್ರೆ, ಭಾರಿ ನಷ್ಟವಾಗ್ಬೋದು. ಆ […]

Advertisement

Wordpress Social Share Plugin powered by Ultimatelysocial