ಗದಗ:ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು

ರಾತ್ರಿಯಿಂದ ಧಾರಾಕಾರವಾಗಿ ಸುರಿದ ಮಳೆ

ಬೆಟಗೇರಿ ಬಳಿ ರಾಜಕಾಲುವೆ ನೀರು ಹೊರಬಂದು ಮನೆಯಲ್ಲಿ ಒಕ್ಕು ಜನ ಪರದಾಟ

ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು

ಮನೆಯಲ್ಲಿ ಇರುವ ವಸ್ತು ನೀರಿಗೆ ಆಹುತಿ

ಮನೆಯಲ್ಲಿ ನಿಂತ ರಾಜಕಾಲುವೆ ನೀರು

ರಾತ್ರಿಯಿಡೀ ಮಹಿಳೆ ಮಕ್ಕಳು ನಿದ್ದೆ ಇಲ್ದೆ, ಊಟ ಇಲ್ಲದೆ ಪರದಾಟಮನೆಯೊಳಗಿನ ಎಲ್ಲಾ ವಸ್ತುಗಳು‌ ನೀರಲ್ಲಿ‌ನಿಂತು ಮನೆ ಮಂದಿ ಪರದಾಟ

ಅಕ್ಕಿ, ಜೋಳ, ಅಡುಗೆ ವಸ್ತುಗಳು, ನೀರಲ್ಲಿ ನಿಂತ ಹೋಟೆಲ್

ಪೆಟ್ರೋಲ್ ಬಂಕ್ ನ ಟ್ಯಾಂಕ್ ನಲ್ಲಿ ಹೊಕ್ಕ ಮಳೆ ನೀರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ...ಡಿ ಕೆ ಶಿವಕುಮಾರ್

Thu Jul 28 , 2022
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial