ಕೋವಿಡ್​ ವಾರ್ಡ್​ನ್ನು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಉದ್ಘಾಟಿಸಿದರು.

ಆನೇಕಲ್: ಬೊಮ್ಮಸಂದ್ರದ ನಾರಾಯಣ ಹೃದಯಾಲಯದಲ್ಲಿ ನೂರು ಐಸಿಯು ಬೆಡ್​ವುಳ್ಳ ಕೋವಿಡ್​ ವಾರ್ಡ್​ನ್ನು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಉದ್ಘಾಟಿಸಿದರು.ಡಾ.‌ ದೇವಿಶೆಟ್ಟಿ ಅವರ ಜತೆ ಬಹಳ ಹಿಂದಿನಿಂದಲೂ ಸ್ನೇಹ ಇದೆ.ವೈದ್ಯಕೀಯ ಕ್ಷೇತ್ರದಲ್ಲಿ ಡಾ.‌ದೇವಿಶೆಟ್ಟಿ ಅವರ ಕಾರ್ಯ ಶ್ಲಾಘನೀಯ. ಸಿನಿಮಾ‌ ನಟರೇ ಆಗರಲಿ, ಸ್ಪೋರ್ಟ್ ಪರ್ಸನ್ ಆಗಿರಲಿ, ಸಾಮಾನ್ಯ ಜನರೇ ಆಗಿರಲಿ, ಎಲ್ಲರಿಗೂ ಆರೋಗ್ಯ ಬೇಕು ಎಂದರು.ಎರಡು ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ಎರಡು ವರ್ಷದಲ್ಲಿ ಬೆಂಗಳೂರು 20 ವರ್ಷದಷ್ಟು ಬದಲಾಗಿದೆ. ಬೆಂಗಳೂರು ಒಂದು ಸುಂದರ ನಗರ ಎಂದು ಗಂಗೂಲಿ ಬಣ್ಣಿಸಿದರು.ಕೋವಿಡ್​ ಮೂರನೇ ಅಲೆಗೆ ನಾವು ಬಂದು ನಿಂತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೋಂಕು ಕಾಣಿಸಬಹುದು. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಜತೆಗೆ ಮಾಸ್ಕ್, ಸ್ಯಾನಿಟೈಸರ್​ ಬಳಸಬೇಕು ಎಂದು ಡಾ. ದೇವಿಶೆಟ್ಟಿ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.

Mon Feb 14 , 2022
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಹಿಂದೂಗಳು ಅತ್ಯಂತ ಕಾತುರದಿಂದ ಕಾಯುತ್ತಿರುವ ಈ ದೇಗುಲವು ಸಂಪೂರ್ಣವಾಗಿ ನಿರ್ಮಾಣಗೊಂಡ ಬಳಿಕ ಹೇಗೆ ಕಾಣಬಹುದು ಎಂಬ ಕುತೂಹಲವು ಬಹುತೇಕ ಎಲ್ಲರಲ್ಲಿಯೂ ಇದೆ. ಜನರ ಈ ಕುತೂಹಲಕ್ಕೆ ತೆರೆ ಎಳೆದಿರುವ ದೇಗುಲದ ಟ್ರಸ್ಟ್​​ ರಾಮ ಮಂದಿರ ನಿರ್ಮಾಣಗೊಂಡ ಬಳಿಕ ಹೇಗೆ ಕಾಣುತ್ತದೆ ಎಂದು ತೋರಿಸುವ 3 ಡಿ ಆಯನಿಮೇಟೆಡ್​ ವಿಡಿಯೋವನ್ನು ಟ್ವೀಟ್​ ಮಾಡಿದೆ.3ಡಿ ವಿಡಿಯೋದಲ್ಲಿ ಹಸಿರು ಹುಲ್ಲುಹಾಸುಗಳ ನಡುವೆ ಇರುವ ಭವ್ಯವಾದ […]

Advertisement

Wordpress Social Share Plugin powered by Ultimatelysocial