ಪೊಲೀಸ್ ನೇಮಕಾತಿ ಎಡಿಜಿಪಿ ಅಮ್ರಿತ್ ಪೌಲ್ ವರ್ಗಾವಣೆ..!

ಇಂರ್ಟನಲ್ ಸೆಕ್ಯುರಿಟಿ ಎಡಿಜಿಪಿಯಾಗಿ ವರ್ಗಾವಣೆ..ಪಿಎಸ್ ಐ ನೇಮಕಾತಿ ಆಕ್ರಮ ಹಿನ್ನೆಲೆ ಎಡಿಜಿಪಿ ಅಮ್ರಿತ್ ಪೌಲ್ ವರ್ಗಾವಣೆ

ಅಮ್ರಿತ್ ಪೌಲ್ ಜಾಗಕ್ಕೆ ಎಡಿಜಿಪಿ ಹಿತೇಂದ್ರ ವರ್ಗಾವಣೆ..ನೇಮಕಾತಿ ಎಡಿಜಿಪಿ ಹಿತೇಂದ್ರ ನೇಮಕ

ಕ್ರೈಂ ಟೆಕ್ನಾಲಜಿ ಎಡಿಜಿಪಿ ಅಗಿದ್ದ ಹಿತೇಂದ್ರ.. ಹಿತೇಂದ್ರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ

ತನಿಖೆ ವೇಳೆ ಎಡಿಜಿಪಿ ವರ್ಗಾವಣೆ ಮಾಡದೆ ತನಿಖೆ ನಡೆಸುತ್ತಿರೋದಕ್ಕೆ ಆಕ್ಷೇಪಿಸಿದ್ದ ಪ್ರಿಯಾಂಕ್ ಖರ್ಗೆ

ತನಿಖೆ ಮೇಲೆ ಪ್ರಭಾವ ಬೀರುತ್ತೆ ಎಂದು ಆರೋಪಿಸಿದ್ದ ಪ್ರಿಯಾಂಕ್ ಖರ್ಗೆ ಈ ಬೆನ್ನಲ್ಲೇ ಅಮೃತ್ ಪೌಲ್ ವರ್ಗಾವಣೆ ಮಾಡಿದ ಸರ್ಕಾರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಈಶ್ವರಪ್ಪ ಹೆಣ ಇಟ್ಕೊಂಡು ಮೆರವಣಿಗೆ ಮಾಡ್ತಾನೆ!

Wed Apr 27 , 2022
ಆಳಂದಲ್ಲಿ ಖೂಬಾ ೧೪೪ ಸೆಕ್ಷನ್ ಉಲ್ಲಂಘನೆ ಮಾಡ್ತಾರೆ. ಅವರ ಮೇಲೆ ಯಾವ ಕೇಸ್ ಹಾಕಿಲ್ಲ ನಮ್ಮ ಮೇಲೆ ಮಾತ್ರ ನಾಲ್ಕೈದು ಕೇಸ್ ಹಾಕಿದ್ದಾರೆ.ಡಿಕೆಶಿ ಮೇಲೆ ೯ ಕೇಸ್ ಹಾಕಿದ್ದಾರೆ.ಅವರ ಸರ್ಕಾರದ ನಿಯಮವನ್ನ ಅವರೇ ಉಲ್ಲಂಘಿಸಿದ್ದಾರೆ. ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಪದಾಧಿಕಾರಿಗಳ ಸಭೆಯನ್ನ ನಡೆಸಿದ್ದೇವೆ ೨೪/೭ ರೀತಿ ಕೆಲಸ ಮಾಡುವಂತೆ ಹೇಳಿದ್ದೇವೆ ಸರ್ಕಾರದಲ್ಲಿ ವ್ಯಾಪಕ‌ಭ್ರಷ್ಟಾಚಾರ ನಡೆಯುತ್ತಿದೆ ಕಂಟ್ರಾಕ್ಟರ್ ಅಸೋಸಿಯೇಶನ್ ಲಂಚದ ಬಗ್ಗೆ ಪತ್ರ ಪ್ರಧಾನಿಯವರಿಗೆ […]

Advertisement

Wordpress Social Share Plugin powered by Ultimatelysocial