ಚಿನ್ನದ ದರ ಮತ್ತೆ ಏರಿಕೆ!

ತತ ಮೂರನೇ ದಿನ ಚಿನ್ನದ ಬೆಲೆಯು ಹೆಚ್ಚಳವಾಗಿದೆ. ಐದು ದಿನಕ್ಕೂ ಮುನ್ನ ಬಂಗಾರ ದರ ಎರಡು ದಿನ ಏರಿಕೆಯಾಗಿದೆ. ಜನವರಿ 1ರಂದು ಸ್ಥಿರವಾಗಿದ್ದ ಗೋಲ್ಡ್ ರೇಟ್, ಜನವರಿ 2ರಂದು ಇಳಿಕೆಯಾಗಿದೆ. ಮಂಗಳವಾರ, ಬುಧವಾರ, ಗುರುವಾರ ದರವು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 6 ಬಾರಿ ಏರಿಕೆಯಾಗಿದೆ.2 ಬಾರಿ ಸ್ಥಿರವಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ದರ ಗುರುವಾರವೂ ಸ್ಥಿರವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 1 ಬಾರಿ ಇಳಿದಿದೆ. 6 ಬಾರಿ ಮಾತ್ರ ಸ್ಥಿರವಾಗಿದೆ.ಜನವರಿ 5ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 51,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 210 ರೂಪಾಯಿ ಹಿಗ್ಗಿದ್ದು ಪ್ರಸ್ತುತ 55,960 ರೂಪಾಯಿ ಆಗಿದೆ. ಇಂದು ಕೂಡಾ ಬೆಳ್ಳಿ ದರ ಸ್ಥಿರವಾಗಿದೆ. ಒಂದು ಕೆಜಿ ಬೆಳ್ಳಿ ದರ ಪ್ರಸ್ತುತ 72,000 ರೂಪಾಯಿ ಆಗಿದೆ.ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಜನವರಿ 5ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಕುಗ್ಗಿದ್ದು 55575.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗ್ಗಿದ್ದು 68434.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.29ರಷ್ಟು ಕುಗ್ಗಿದ್ದು 1,849.66 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.38ರಷ್ಟು ಇಳಿಕೆಯಾಗಿದ್ದು 23.48 ಯುಎಸ್ ಡಾಲರ್ ಆಗಿದೆ.ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ….ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ 51,350 ರೂ (+200 ರೂ)
24 ಕ್ಯಾರೆಟ್ ಚಿನ್ನ 56,010 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 51,350 ರೂ (+200 ರೂ)
24 ಕ್ಯಾರೆಟ್ ಚಿನ್ನ 56,010 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 51,350 ರೂ (+200 ರೂ)
24 ಕ್ಯಾರೆಟ್ ಚಿನ್ನ 56,010 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 51,450 ರೂ (+200 ರೂ)
24 ಕ್ಯಾರೆಟ್ ಚಿನ್ನ 56,110 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಪುಣೆ
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 51,450 ರೂ (+200 ರೂ)
24 ಕ್ಯಾರೆಟ್ ಚಿನ್ನ 56,110 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 52,280 ರೂ (-100 ರೂ)
24 ಕ್ಯಾರೆಟ್ ಚಿನ್ನ 57,030 ರೂ (-110 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 52,280 ರೂ (-100 ರೂ)
24 ಕ್ಯಾರೆಟ್ ಚಿನ್ನ 57,030 ರೂ (-110 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 51,350 ರೂ (+200 ರೂ)
24 ಕ್ಯಾರೆಟ್ ಚಿನ್ನ 56,010 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಸೂರತ್
22 ಕ್ಯಾರೆಟ್ ಚಿನ್ನ 51,350 ರೂ (+200 ರೂ)
24 ಕ್ಯಾರೆಟ್ ಚಿನ್ನ 56,010 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 51,300 ರೂ (+200 ರೂ)
24 ಕ್ಯಾರೆಟ್ ಚಿನ್ನ 55,960 ರೂ (+210 ರೂ)
ಬೆಳ್ಳಿ ದರ: 74,000 ರೂಪಾಯಿ (-1,500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 51,450 ರೂ (+200 ರೂ)
24 ಕ್ಯಾರೆಟ್ ಚಿನ್ನ 56,110 ರೂ (+210 ರೂ)
ಬೆಳ್ಳಿ ದರ: 72,000 ರೂಪಾಯಿ (———)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಎಲೆಕ್ಟ್ರಿಕ್ ವಾಹನಗಳಿಗೆ ಈ ಬಾರಿಯ ಬಜೆಟ್​​ನಲ್ಲಿ ಸಿಗಲಿದೆಯೇ ಪುಷ್ಟಿ?

Thu Jan 5 , 2023
ಮುಂದಿನ ತಿಂಗಳು ಮಂಡನೆಯಾಗುವ ಕೇಂದ್ರ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮ ಕೆಲವಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಎಸ್‌ಎಂಇವಿ ನೀಡಿರುವ ಕೆಲ ಸಲಹೆಗಳು ಮತ್ತು ಬಜೆಟ್ ನಿರೀಕ್ಷೆಗಳು ಇಲ್ಲಿವೆ.ಭಾರತದಲ್ಲಿ ಈಗ ಕ್ರಮ ಕೈಗೊಳ್ಳುವ ಸನಿಹದಲ್ಲಿ ಸರ್ಕಾರ ಇದೆ. ಅದಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪರಿಣಾಮವಾಗಿ 2022ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಸರ್ಕಾರದ ದತ್ತಾಂಶದ ಪ್ರಕಾರ ದೇಶಾದ್ಯಂತ ಪ್ರತೀ […]

Advertisement

Wordpress Social Share Plugin powered by Ultimatelysocial