ವಾಹನ ಸವಾರರಿಗೆ ಬಂಪರ್ ಸುದ್ದಿ.

ಇಂದು ಇಂಧನಗಳಾದ ಪೆಟ್ರೋಲ್   ಆಗಲಿ ಅಥವಾ ಡೀಸೆಲ್  ಆಗಲಿ ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತೆಯೇ ಗುರುತಿಸಲ್ಪಡುತ್ತಿವೆ. ಏಕೆಂದರೆ ಪ್ರತಿನಿತ್ಯ ಬೆಳಗಾದರೆ ಸಾಕು ಕೋಟ್ಯಂತರ ವಾಹನಗಳು ನಿತ್ಯದ ಕೆಲಸಕ್ಕಾಗಿ ರಸ್ತೆಗಿಳಿಯುತ್ತವೆ ಹಾಗೂ ಅವುಗಳ ಸಂಚಾರಕ್ಕೆ ಇಂಧನ  ಅವಶ್ಯಕವಾಗಿ ಬೇಕಾಗಿರುತ್ತದೆ.
ಹೀಗಾಗಿ ರಾಜ್ಯದ   ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ ಅಂತಾ ಒಮ್ಮೆ ತಿಳಿದುಕೊಳ್ಳೋಣ.
ಬೆಂಗಳೂರು ಸೇರಿ ಇತರೆ ಮಹಾನಗರಗಳ ಇಂಧನ ದರ
ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ. ತೈಲ ಬೆಲೆಯೂ ಸಹ ಸಣದಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ನೋಡುವುದಾದರೆ..

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 102.37 (23 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 101.58 (51 ಪೈಸೆ ಇಳಿಕೆ)
ಬೆಳಗಾವಿ – ರೂ. 102.47 (17 ಪೈಸೆ ಇಳಿಕೆ)
ಬಳ್ಳಾರಿ – ರೂ. 103.90 (00)
ಬೀದರ್ – ರೂ. 102.52 (24 ಪೈಸೆ ಏರಿಕೆ)
ವಿಜಯಪುರ – ರೂ. 101.72 (48 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.07 (1 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 102.30 (00)
ಚಿಕ್ಕಮಗಳೂರು – ರೂ. 103.46 (53 ಪೈಸೆ ಏರಿಕೆ)
ಚಿತ್ರದುರ್ಗ – ರೂ. 103.52 (38 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.47 (34 ಪೈಸೆ ಏರಿಕೆ)
ದಾವಣಗೆರೆ – ರೂ. 104.10 (19 ಪೈಸೆ ಏರಿಕೆ)
ಧಾರವಾಡ – ರೂ. 101.71 (00)
ಗದಗ – ರೂ. 102.25 (00)
ಕಲಬುರಗಿ – ರೂ. 101.71 (00)
ಹಾಸನ – ರೂ. 101.94 (00)
ಹಾವೇರಿ – ರೂ. 102.85 (4 ಪೈಸೆ ಇಳಿಕೆ)
ಕೊಡಗು – ರೂ. 103.26 (5 ಪೈಸೆ ಇಳಿಕೆ)
ಕೋಲಾರ – ರೂ. 101.64 (23 ಪೈಸೆ ಇಳಿಕೆ)
ಕೊಪ್ಪಳ – ರೂ. 103.03 (2 ಪೈಸೆ ಇಳಿಕೆ)
ಮಂಡ್ಯ – ರೂ. 101.78 (39 ಪೈಸೆ ಇಳಿಕೆ)
ಮೈಸೂರು – ರೂ. 101.50 (13 ಪೈಸೆ ಇಳಿಕೆ)
ರಾಯಚೂರು – ರೂ. 102.29 (33 ಪೈಸೆ ಇಳಿಕೆ)
ರಾಮನಗರ – ರೂ.102.25 (14 ಪೈಸೆ ಇಳಿಕೆ)
ಶಿವಮೊಗ್ಗ – ರೂ. 103.59 (66 ಪೈಸೆ ಏರಿಕೆ)
ತುಮಕೂರು – ರೂ. 102.45 (00)
ಉಡುಪಿ – ರೂ. 101.44 (5 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 103.01 (7 ಪೈಸೆ ಏರಿಕೆ)
ವಿಜಯನಗರ – 102.89 (00)
ಯಾದಗಿರಿ – ರೂ. 103.07 (28 ಪೈಸೆ ಏರಿಕೆ)

Gold-Silver Price Today: ಕಳೆದೆರೆಡು ದಿನಕ್ಕೆ ಹೋಲಿಸಿದರೆ ಚಿನ್ನ-ಬೆಳ್ಳಿ ಎರಡೂ ದುಬಾರಿ; ಇಂದಿನ ರೇಟ್‌ ಹೀಗಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 88.31
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.57
ಬೆಳಗಾವಿ – ರೂ. 87.39
ಬಳ್ಳಾರಿ – ರೂ. 89.68
ಬೀದರ್ – ರೂ. 88.44
ವಿಜಯಪುರ – ರೂ. 87.71
ಚಾಮರಾಜನಗರ – ರೂ. 88.01
ಚಿಕ್ಕಬಳ್ಳಾಪುರ – ರೂ. 87.29
ಚಿಕ್ಕಮಗಳೂರು – ರೂ. 89.07
ಚಿತ್ರದುರ್ಗ – ರೂ. 89.14
ದಕ್ಷಿಣ ಕನ್ನಡ – ರೂ. 87.43
ದಾವಣಗೆರೆ – ರೂ. 89.66
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 87.71
ಹಾಸನ – ರೂ. 87.71
ಹಾವೇರಿ – ರೂ. 88.74
ಕೊಡಗು – ರೂ. 88.92
ಕೋಲಾರ – ರೂ. 87.62
ಕೊಪ್ಪಳ – ರೂ. 88.92
ಮಂಡ್ಯ – ರೂ. 87.75
ಮೈಸೂರು – ರೂ. 87.49
ರಾಯಚೂರು – ರೂ. 88.25
ರಾಮನಗರ – ರೂ. 88.17
ಶಿವಮೊಗ್ಗ – 89.25
ತುಮಕೂರು – ರೂ. 89.36
ಉಡುಪಿ – ರೂ. 87.41
ಉತ್ತರ ಕನ್ನಡ – ರೂ. 88.80
ವಿಜಯನಗರ – 88.77
ಯಾದಗಿರಿ – ರೂ. 88.94

ಪೆಟ್ರೋಲ್‌, ಡೀಸೆಲ್‌ನಂತಹ ತೈಲ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯ ಇಲ್ಲ. ಇವೆರೆಡನ್ನು ದ್ರವದ ರೂಪದ ಚಿನ್ನ ಎಂದೇ ಕರೆಯಲಾಗುತ್ತದೆ. ಹಲವು ರೂಪದಲ್ಲಿ ಬಳಕೆಯಾಗುವ ಪೆಟ್ರೋಲ್‌ ಜನಸಾಮಾನ್ಯರ ಕೈಗೆಟಕುವಂತಿದ್ದರೆ ಸಾಕಪ್ಪಾ ಎನ್ನುವಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾಗಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆಯಾಗುವ ಯಾವ ಲಕ್ಷಣನೂ ಕಾಣುತ್ತಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂಜನಗೂಡು ಕಾಂಗ್ರೆಸ್ ನಲ್ಲಿ ಯಾವುದೇ ಬಣ್ಣ ಇಲ್ಲ.

Mon Jan 23 , 2023
ನಂಜನಗೂಡು ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ ಇರುವುದೊಂದೆ ಕಾಂಗ್ರೆಸ್ ಬಣ ಎಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ಟಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಸುನೀಲ್ ಬೋಸ್ ಹೇಳಿದ್ದಾರೆ. ಇಂದು ನಂಜನಗೂಡಿನಲ್ಲಿ ಕೈ ಕಾರ್ಯಕರ್ತರು ಹಾಗೂ ಹೆಚ್ ಸಿ ಮಹದೇವಪ್ಪ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು ಜ.26 ರಂದು ಮೈಸೂರಿನಲ್ಲಿ ಆಯೋಜಿಸಿರುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸುವ ಉದ್ದೇಶದಿಂದ ಈ […]

Advertisement

Wordpress Social Share Plugin powered by Ultimatelysocial