ಸರ್ಕಾರದ ಮಹತ್ವದ ಯೋಜನೆಗೆ ಚಾಲನೆ – “ನಮ್ಮ ಕ್ಲಿನಿಕ್ ಯೋಜನೆ” ಆರಂಭ

ಬಿಜೆಪಿ ಸರ್ಕಾರದ ಮಹತ್ವ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. “ನಮ್ಮ ಕ್ಲಿನಿಕ್‌ “ ಆರೋಗ್ಯ ಸೇವೆಗೆ ಹುಬ್ಬಳ್ಲೀಯ ಭೈರಿಕೊಪ್ಪದಲ್ಲಿ ಸಿಎಂ ಚಾಲನೆ ನೀಡಿದರು. ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ ಯೋಜನೆ ಆರಂಭವಾಕ್ತಿದ್ದು, 12 ಆರೋಗ್ಯ ಸೇವೆಗಳು ಇದರಲ್ಲಿ ಲಭ್ಯವಾಗುತ್ತೆ. . ಎಲ್ಲಾ ಪ್ರಾಥಮಿಕ ಸೇವೆಗಳೂ ಕೂಡ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ನಮ್ಮ ಕ್ಲಿನಿಕ್‌ ಬಡಾವಣೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿದ್ದು –ಡಿಕೆಶಿ ನಡುವೆ ಬಿರುಕು - ಪ್ರತ್ಯೇಕ ಬಸ್ ಯಾತ್ರೆಗೆ ಸಿದ್ದು ಪ್ಲ್ಯಾನ್

Wed Dec 14 , 2022
ಕಾಂಗ್ರೆಸ್‌ನ ಎರಡು ಕಣ್ಣುಗಳು ಎಂದು ಕರೆಸಿಕೊಳ್ಳುವ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎನ್ನೋದು ಎಲ್ಲರಿಗೂ ಬಹಿರಂಗವಾಗಿರುವ ಸತ್ಯ. ಆದರೂ ಇಬ್ಬರೂ ನಾಯಕರೂ ಎಲ್ಲವೂ ಸರಿ ಇದೆ ಎಂದುಕೊಂಡು ಓಡಾಡುತ್ತಾರೆ. ಹೀಗಿರುವಾಗ ಹೈಕಮಾಂಡ್‌ ಇವರನ್‌ ಆಗಾಗ ಕರೆದು ಸಂಧಾನ ಮಾಡ್ತಾನೆ ಇರುತ್ತೆ. ದೆಹಲಿಗೆ ಹೋದಾಗ ಮಾತ್ರ ಹೊಂದಾಣಿಕೆ ರಾಜಕೀಯ ಮಾಡುವ ಸಿದ್ದು- ಡಿಕೆ, ರಾಜ್ಯಕ್ಕೆ ಬಂದ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತಾರೆ. ಚುನಾವಣಾ ಪೂರ್ವ ತಯಾರಿಯಾಘಿ ಸಿದ್ದು […]

Advertisement

Wordpress Social Share Plugin powered by Ultimatelysocial