ಗೃಹ ಸಚಿವರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಕಟ್ಟಡ ಕಳಪೆ ಕಾಮಗಾರಿ

ಗೃಹ ಸಚಿವರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಕಟ್ಟಡ ಕಳಪೆ ಕಾಮಗಾರಿ

ಕಳಚಿ ಬೀಳುತ್ತಿರುವ ಕಟ್ಟಡದ ಸೀಲಿಂಗ್

ಕಳಪೆ ಕಾಮಗಾರಿಗೆ ಕಮಿಷನ್ ಕಾರಣವಾಗಿರುವ ಶಂಕೆ

ನೊಣಬೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಟ್ಟಡದ ಕತೆ

ತೀರ್ಥಹಳ್ಳಿ ತಾಲೂಕಿನ ನೊಣಬೂರು

ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದಿರುವ 30 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ

ಉದ್ಘಾಟನೆಗೆ ಮುನ್ನವೇ ಕಳಪೆ ಕಾಮಗಾರಿ ಬೆಳಕಿಗೆ

ಕಾಮಗಾರಿ ಮಾಡಿರುವ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಮೂಲದ ಗುತ್ತಿಗೆದಾರ

ಕಳಪೆ ಕಾಮಗಾರಿಗೆ ಕಮಿಷನ್ ಕಾರಣ ಎಂದು ಆರೋಪಿಸುತ್ತಿರುವ ಸ್ಥಳೀಯರು

ಗುತ್ತಿಗೆದಾರನ ಪರ ಶಾಲಾ ಅಭಿವೃದ್ಧಿ ಸಮಿತಿ ನಿಂತಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಸ್ಥಳೀಯರು

ಕಿತ್ತು ಬರುತ್ತಿರುವ ಕಟ್ಟಡದ ಸೀಲಿಂಗ್ ಹಾಕು ಬಿರುಕು ಬಿಟ್ಟಿರುವ ಗೋಡೆಗೆ ತೇಪೆ ಹಾಕಲು ಮುಂದಾಗಿರುವ ಗುತ್ತಿಗೆದಾರ

ಸುಣ್ಣ ಬಣ್ಣ ಮಾಡಿ ಕಳಪೆ ಕಾಮಗಾರಿ ಮುಚ್ಚಿ ಹಾಕುವ ಯತ್ನ

ಸ್ಥಳೀಯರ ಆಕ್ಷೇಪದ ಮೇರೆಗೆ ತೇಪೆ ಮುಚ್ಚುವುದರ ಬದಲು ಹೊಸದಾಗಿ ಪ್ಲಾಸ್ಟರ್ ಮಾಡಲು ಸೂಚಿಸಿರುವ ಎಸ್ಡಿಎಂಸಿ

ಮುಂದಿನ ತಿಂಗಳು ಉದ್ಘಾಟನೆಗೊಳ್ಳಬೇಕಿರುವ ಶಾಲಾ ಕಟ್ಟಡ

ಉದ್ಘಾಟನೆಗೆ ಮೊದಲೇ ಬಯಲಾದ ಕಳಪೆ ಕಾಮಗಾರಿ ಹಾಗೂ ಕಮಿಷನ್ ವ್ಯವಹಾರ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಚರ್ ಆಯ್ತಾ ಜೆಡಿಎಸ್‌ನ ಪಂಚರತ್ನ ಯಾತ್ರೆ...?

Sat Feb 11 , 2023
ಪಂಚರ್ ಆಯ್ತಾ ಜೆಡಿಎಸ್‌ನ ಪಂಚರತ್ನ ಯಾತ್ರೆ…? ರಾಯಬಾಗ ಹಾಗೂ ಕುಡಚಿ ವಿಧಾನಸಭಾ ಕ್ಷೇತಗಳಲ್ಲಿ ನಡೆಯಬೇಕಿದ್ದ ಪಂಚರತ್ನ ಯಾತ್ರೆ ವಿಳಂಭ. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ. ಮಧ್ಯಾಹ್ನ 2 ಗಂಟೆಯಾದ್ರೂ ಬಾರದ ಕುಮಾರಸ್ವಾಮಿ. ರಾಯಬಾಗ ಕ್ಷೇತ್ರದ ತೋರಣಹಳ್ಳಿ ಗ್ರಾಮದಲ್ಲಿ ಮೊದಲ ನಿಗದಿಯಾಗಿದ್ದ ಕಾರ್ಯಕ್ರಮ. ಐದು ಗಂಟೆ ಕಳೆದರೂ ನಿಗದಿತ ಸ್ಥಳಕ್ಕೆ ಬಾರದ ಕುಮಾರಸ್ವಾಮಿ. ಕಾರ್ಯಕರ್ತರ ಬಾರದ ಹಿನ್ನಲೆ ಕಾರ್ಯಕ್ರಮ ರದ್ದು ಮಾಡುವ ಯೋಜನೆಯಲ್ಲಿ ಜೆಡಿಎಸ್ ಕಾರ್ಯಕರ್ತರು. ಕಾದುಕಾದು ಸುಸ್ತಾದ ಬೆರಳೆಣಿಕೆಯಷ್ಟಿರೋ […]

Advertisement

Wordpress Social Share Plugin powered by Ultimatelysocial