ಕಾಮುಕನಾದ 6೦ ವರ್ಷದ ಮುದುಕನ.!

ಈತನಿಗೆ 60 ವರ್ಷ ಆದರೆ ಈತ ಮಾಡಿದ್ದು ಮಾತ್ರ ಕ್ಯಾಕರಿಸಿ ಉಗಿಯುವ ಕೆಲಸ. ಚಾಕಲೇಟ್ ಆಸೆ ತೋರಿಸಿ 5 ವರ್ಷದ ಮಗುವಿನ ಮೇಲೆ ಅತ್ಯಚಾರಕ್ಕೆ ಯತ್ನಿಸಿರುವ ಈ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಲಾರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಆಟವಾಡಿಕೊಂಡು ಇದ್ದ ಮಗುವಿನ ಮೇಲೆ ಕಣ್ಣು ಹಾಕಿದ ಈತ ಅತ್ಯಚಾರಕ್ಕೆ ಮುಂದಾಗಿದ್ದಾನೆ. ಈ ವೇಳೆ ಪೊಷಕರ ಸಮಯ ಪ್ರಜ್ಙೆನಿಂದ ದೊಡ್ಡ ಅವಘಡ ತಪ್ಪಿದೆ. ಘಟನೆ ನಂತರ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈತ ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಆಕಸ್ಮಿಕವಾಗಿ ಸೇತುವೆಗೆ ಗುದ್ದಿದ ಕಾರು

Please follow and like us:

Leave a Reply

Your email address will not be published. Required fields are marked *

Next Post

ACB ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

Fri Feb 26 , 2021
ಮಹಿಳೆಯೊಬ್ಬರಿಗೆ ಹಣದ ಬೇಡಿಕೆಯಿಟ್ಟಿದ್ದ ಗ್ರಾಮದ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ರೋಣಿಹಾಳದಲ್ಲಿ ನಡೆದಿದೆ. ವಿಧವಾ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಗ್ರಾಮದ ಮಹಿಳೆಯೊಬ್ಬರಿಗೆ ಹಣದ ಬೇಡಿಕೆ ಇಟ್ಟಿದ್ದ ಬಸವರಾಜ, ಮಹಿಳೆಯಿಂದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ:ಕಾಮುಕನಾದ 6೦ ವರ್ಷದ ಮುದುಕನ.! Please follow and like us:

Advertisement

Wordpress Social Share Plugin powered by Ultimatelysocial