ಹಗಲು ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಹಗಲು ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು ನಿದ್ದೆ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾವ ಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.? ಯಾವ ಹಣ್ಣುಗಳನ್ನು ತಿನ್ನಬಾರದು..?

Wed Dec 22 , 2021
ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ. ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಯಾವ ಹಣ್ಣುಗಳನ್ನು ತಿನ್ನಬಹುದು. ಮತ್ತು ಯಾವ ಹಣ್ಣುಗಳನ್ನು ತಿನ್ನಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. […]

Advertisement

Wordpress Social Share Plugin powered by Ultimatelysocial