ಹಾಳು ಭಾವಿಯ ಕಾಸಾ ಮಣ್ಣು ತುಂಬಿದ ಹಾಚ್ಚಾ ಹಸಿರು ನೀರಿನಿಂದ ದಿನಾಲು ಅಡುಗೆ ಮಾಡಿ ಮಕ್ಕಳಿಗೆ ಕುಡಿಯಲು ಕೊಡುತ್ತಾರೆ.

ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠಾ ಬಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಅಡುಗೆ ಮಾಡಲು ಹಾಗು ಕುಡಿಯಲು ಸರಿಯಾದ ನೀರಿಲದೇ ಹಾಳು ಭಾವಿಯ ಕಾಸಾ ಮಣ್ಣು ತುಂಬಿದ ಹಾಚ್ಚಾ ಹಸಿರು ನೀರಿನಿಂದ ದಿನಾಲು ಅಡುಗೆ ಮಾಡಿ ಮಕ್ಕಳಿಗೆ ಕುಡಿಯಲು ಕೊಡುತ್ತಾರೆ. ಇದರ ಬಗ್ಗೆ ಶಾಲೆಯ ಎಪಿಎಂಸಿ ಅಧ್ಯಕ್ಷರಾದ ರವಿ ದೇವರೆ ಮಾತನಾಡಿ ಸುಮಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂಗಪ್ಪಾ ಹೂಗಾರ ಇವರಿಗೆ ಮನವಿ ನೀಡಿದರು ಯಾವುದೆ ಕ್ರಮವನ್ನು ಕೈಗೊಳುತಿಲ 15 ದಿನದಿಂದ ನೀರಿನ ಸಮಸೆ ಆಗುತಿದು ಇದರಿಂದ ಮಕ್ಕಳಿಗೆ ಇಂತ ನೀರು ಕುಡಿಯುದರಿಂದ ಊಟ ಮಾಡುವುದರಿಂದ ಏನಾದರು ತೊಂದರೆ ಯಾದರೆ ಅದಕೆ ಅಧಿಕಾರಿಗಳೆ ಕಾರಣ ಎಂದರು. ಕೂಡಲೆ ತಾಲೂಕಾ ಪಂಚಾಯತ್ ಅಧಿಕಾರಿಗಳು ಇತ್ತ ಗಮನಹರಿಸಿ ಎರಡು ದಿನದಲ್ಲಿ ಮಕ್ಕಳ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕು ಇಲಾದಿದರೆ ಶಾಲೆಯ ಮಕ್ಕಳು ಹಾಗು sdmc ಸದಸ್ಯರು ಪಾಲಕರು ಸೇರಿ ಶಾಲೆ ಯ ಮುಂದೆ ಧರಣಿ ಕೈಗೊಳ್ಳಲಾಗುವುದೆಂದರು.
ಶಾಲೆಯ ಮಕ್ಕಳು ಹಾಗು Sdmc ಸದಸ್ಯರಾದ ರಾಗುನಾಥ್, ಸೇವಂತಾ, ಶಿವಾಮಂಗಲಾ, ಸಂತೋಷ್, ಮುಂತಾದವರು ಹಾಜರಿದ್ದರು.
ವರದಿ. ಲಕ್ಕಿ ರಾಠೋಡ ಬೀದರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬಿಎಫ್ 7 ಕೋವಿಡ್ ವೈರಸ್ ಅಲರ್ಟ್ ಹಿನ್ನೆಲೆ.

Tue Dec 27 , 2022
ಬಿಎಫ್ 7 ಕೋವಿಡ್ ವೈರಸ್ ಅಲರ್ಟ್ ಹಿನ್ನೆಲೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಭೇಟಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಪರಿಶೀಲನೆ ಆಕ್ಸಿಜನ್ ಘಟಕ, SARI ವಾರ್ಡ್ ವೀಕ್ಷಣೆ ಔಷಧಿಗಳ ಲಭ್ಯತೆ, ವೈದ್ಯಕೀಯ ಉಪಕರಗಳ ಲಭ್ಯತೆ ಪರಿಶೀಲಿಸಿದ ಡಿಸಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial