ಹರಿಪ್ರಿಯಾ-ವಸಿಷ್ಠ ಮದುವೆ ಹೇಗೆ ನಡೀತು..?

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಜೊತೆ ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ ಈ ಜೋಡಿ ತಮ್ಮ ಮದುವೆಯ ಸುಂದರ ವಿಡಿಯೋವೊಂದನ್ನು ಶೇರ್​​ ಮಾಡಿಕೊಂಡಿದ್ದಾರೆ.

ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಿಂಹಪ್ರಿಯ ವಿವಾಹ ಜರುಗಿತ್ತು. ಡಾಲಿ, ಶಿವಣ್ಣ ಸೇರಿ ಹಲವರು ನಟ, ನಟಿಯರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜೋಡಿಯನ್ನ ಆಶೀರ್ವಾದಿಸಿದ್ದರು. ಇವತ್ತು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಸಿಷ್ಠಿ ಮತ್ತು ಹರಿಪ್ರಿಯಾ ಅವರ ರಿಸಪ್ಷನ್​ ಆಯೋಜಿಸಿದ್ದು, ಸ್ಯಾಂಡಲ್​ವುಡ್​ ಗಣ್ಯರು, ರಾಜಕಾರಣಿಗಳು ಭಾಗಿಯಾಗೋ ನಿರೀಕ್ಷೆ ಇದೆ.

ವಸಿಷ್ಠ ಸಿಂಹ ಅವರು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಶೇರ್​​ ಮಾಡಿಕೊಂಡು ಇನ್ಮುಂದೆ ನಾವು ಮಿಸ್ಟರ್ ಆಯಂಡ್ ಮಿಸಸ್ ಸಿಂಹ ಎಂದು ಬರೆದುಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಬುರ್ಗಿ ನಗರದ ಶೆಟ್ಟಿ ಮಲ್ಟಿಪ್ಲೆಕ್ಸ್ ಮೇಲೆ ಕಲ್ಲು ತೂರಾಟ ಮಾಡಿದ ಹಿಂದೂ ಜಾಗೃತಿ ಸೇನ ಕಾರ್ಯಕರ್ತರು.

Sat Jan 28 , 2023
ಕಲ್ಬುರ್ಗಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನ ವಿರೋಧಿಸಿ ಪ್ರತಿಭಟನೆ ಮಾಡಲಾಯಿತು ಹಿಂದೂ ಜಾಗೃತಿ ಸೇನೆಯಿಂದ ಗೇಟ್ ಏರಿದ್ ಕಲ್ಲು ತೂರಿ ಪ್ರತಿಭಟನೆ ಮಾಡಿದರು ಚಿತ್ರ ಪ್ರದರ್ಶನ ವೇಳೆ ಕೇಸರಿ ಬಣ್ಣವನ್ನು ಚಿತ್ರದಲ್ಲಿ ಅಶ್ಲೀಲ ವಾಗಿ ತೋರಿಸಿದ್ದಕ್ಕೆ ದೇಶವಿರೋಧಿ ಇಂದು ವಿರೋಧಿ ಪಠಾಣ್ ಚಿತ್ರ ಅಂತ ಆಕ್ರೋಶ ವ್ಯಕ್ತಪಡಿಸಿದರು ಶಾರುಖ್ ದೀಪಿಕಾ ಅಭಿನಯದ ಪಠಾಣ್ ಚಿತ್ರಕ್ಕೆ ವಿರೋಧಿ ಮಾಡಿದ್ದರು ಹಿಂದೂ ಜಾಗೃತಿ ಸೇನೆಯ ಜಿಲ್ಲಾಧ್ಯಕ್ಷರಾದ ಲಕ್ಷ್ಮಿಕಾಂತ್ ಸ್ವಾದಿ ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿದರು […]

Advertisement

Wordpress Social Share Plugin powered by Ultimatelysocial