ಹ್ಯಾರಿ ಬ್ರೂಕ್ಸ್‌ ಗೆ ಬಂಪರ್‌ ಪ್ರೈಸ್! 13.25 ಕೋಟಿ ಪಡೆದ ಇಂಗ್ಲೆಂಡ್​ ಸ್ಪೋಟಕ ಆಟಗಾರ

 

 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ಕೊಚ್ಚಿಯಲ್ಲಿ ಸಾಗುತ್ತಿರುವ IPL 2023 ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್‌ ಯುವ ಆಟಗಾರ ಹ್ಯಾರಿ ಬ್ರೂಕ್ಸ್‌ ಗೆ ಬಂಪರ್‌ ಪ್ರೈಜ್‌ ಸಿಕ್ಕಿದೆ. 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಬ್ರೂಕ್ಸ್‌ಗೆ ಸನ್ ರೈಸರ್ಸ್ ಹೈದರಾಬಾದ್ ಮಿನಿ ಹರಾಜಿನಲ್ಲಿ 13.25 ಕೋಟಿ ರೂ ಮೂಲನೀಡಿ ತಂಡಕ್ಕೆ ಸೇರಿಸಿಕೊಂಡಿದೆ.ಸ್ಫೋಟಕ ಆಟಗಾರ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅದ್ಭುತ ಆಟವಾಡಿದ್ದರು. 23 ರ ಹರೆಯದ ಬಲಗೈ ಬ್ಯಾಟರ್ ಇಂಗ್ಲೆಂಡ್ ಪರ ಕೇವಲ 3 ಟೆಸ್ಟ್​ ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 480 ರನ್​ ಕಲೆಹಾಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಕಾಂತಾರದಲ್ಲಿ ಒಳ್ಳೆಯದೇನಿದೆ? ಇಷ್ಟೊಂದು ಹೈಪ್‌, ವೈಭವೀಕರಣ ಬೇಕಿತ್ತಾ?

Fri Dec 23 , 2022
    ಕಾಂತಾರ’ ಈ ವರ್ಷ ದೇಶದ ಸಿನಿಮಾ ಪ್ರೇಮಿಗಳ ಬಾಯಲ್ಲಿ ನಲಿದಿದೆ. ಸಿನಿಮಾ ಕಣ್ತುಂಬಿಕೊಂಡ ಕೋಟ್ಯಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರುನಾಡಲ್ಲಿ ಸಿಕ್ಕ ಪ್ರತಿಕ್ರಿಯೆ ಪರಭಾಷೆಗಳಿಗೂ ಪಸರಿಸಿ ‘ಕಾಂತಾರ’  ಘಮ ಎಲ್ಲರನ್ನೂ ತಲುಪಿದ್ದು ಒಂದೆಡೆಯಾದರೆ, ಹೊಂಬಾಳೆಯ ಸಿನಿ ಬತ್ತಳಿಕೆಗೆ ಮತ್ತೊಂದು ಹಿಟ್‌ ಸಿನಿಮಾ ಅಲಂಕರಿಸಿದೆ.ಹೀಗೆ ಹತ್ತು ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡ ‘ಕಾಂತಾರ’ ಚಿತ್ರ ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿ 100ನೇ ದಿನದತ್ತ ದಾಪುಗಾಲಿಟ್ಟಿದೆ. ಬಾಕ್ಸ್‌ ಆಫೀಸ್‌ನಲ್ಲಿ 400 ಪ್ಲಸ್‌ […]

Advertisement

Wordpress Social Share Plugin powered by Ultimatelysocial