ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಹಿನ್ನೆಲೆ:ಟ್ವೀಟ್‌ ಮೂಲಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ

ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಹಿನ್ನೆಲೆ ಟ್ವೀಟ್‌ ಮೂಲಕ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ…ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಸರ್ಕಾರ ಮುಂದಾಗಿದೆ.ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಮತಾಂತರ ಕಾಯ್ದೆ ಕಡೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ.ವಿಷಯವನ್ನು ಡೈವರ್ಟ್ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ.ಇಂತಹ ಸಮಯದಲ್ಲಿ ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಖಂಡನಿಯ,ಹೀಗೆ ಏಕಾಏಕಿ ಮಾಧ್ಯಮಗಳ ನಿರ್ಭಂಧ ಮಾಡಿರುವುದು ಸರ್ಕಾರದ ನಡೆಗೆ ಹಲವು ಅನುಮಾನ ಮೂಡಿಸಿದೆ ಎಂದು ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತಾಂತರ ನಿಷೇಧ ಕಾಯ್ದೆ ಬಿಲ್ ಹರಿದು ಬೀಸಾಕಿದ್ದಕ್ಕಾಗಿ ಡಿ.ಕೆ ಶಿವಕುಮಾರ್‌ ಕ್ಷಮೆ ಯಾಚಿಸಬೇಕು ಮಾಜಿ ಸಿಎಂ ಬಿಎಸ್‌ ವೈ ಒತ್ತಾಯ 

Thu Dec 23 , 2021
ಮತಾಂತರ ನಿಷೇಧ ಕಾಯ್ದೆ ಜಾರಿ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ…ಮತಾಂತರ ನಿಷೇಧ ಕಾಯ್ದೆ ಇವತ್ತು ಮಂಡನೆ ಆಗುತ್ತಿದೆ.ಇದಕ್ಕೆ ಸರ್ವಾನುಮತದಿಂದ ಜಾರಿ ಮಾಡಬೇಕು.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಪದಲ್ಲಿ ಬಿಲ್ ಹರಿದು ಬೀಸಾಕಿದ್ದಾರೆ.ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು.ಯಾವ ರೀತಿ ಹರಿದು ಬೀಸಾಕಿದ್ರೊ, ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹರಿದು ಹಾಕಿದ್ದಾರೆ.ನಾವುಗಳು ಅಲ್ಪಸಂಖ್ಯಾತರ ವಿರೋಧಿಗಳ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು ಡಿ.ಕೆ ಶಿವಕುಮಾರ್‌ ಕ್ಷಮೆಗೆ ಮಾಜಿ ಸಿಎಂ ಯಡಿಯೂರಪ್ಪ […]

Advertisement

Wordpress Social Share Plugin powered by Ultimatelysocial