ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ವಿದ್ಯಾರ್ಥಿಗಳ ಹಿಜಾಬ್ ವಿವಾದ

 

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೇ ಕಾಲೇಜಿನಲ್ಲೇ ಪ್ರವೇಶ ಪಡೆದುಕೊಂಡಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಕೊಂಡು ಬಂದಿದ್ದಾರೆ .ಕಾಲೇಜಿನ ಕೆಲ ವಿದ್ಯಾರ್ಥಿಗಳು ನಾವು ಕೇಸರಿ ಶಾಲು ಧರಿಸಿಕೊಂಡು ಬರುತ್ತದೆಂದು ಕಾಲೇಜಿನ ಉಪನ್ಯಾಸಕ ರೊಂದಿಗೆ ವಾಗ್ವಾದ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: ನಿಕೋಲಸ್ ಪೂರನ್ ತನ್ನ ತಂಡದ ಆಟಗಾರರಿಗೆ 15 ಸಾವಿರ ಮೌಲ್ಯದ ಪಿಜ್ಜಾದೊಂದಿಗೆ ಉಪಚರಿಸಿದ!!

Wed Feb 16 , 2022
ವೆಸ್ಟ್ ಇಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಅವರು ತಮ್ಮ ತಂಡದ ಆಟಗಾರರಿಗೆ ಬಯೋ ಬಬಲ್ ಒಳಗೆ ಪಿಜ್ಜಾ ಪಾರ್ಟಿಯನ್ನು ನೀಡಿದರು, ಅವರಿಗೆ 15,000 ರೂ ಬೆಲೆಯ 15 ಪಿಜ್ಜಾಗಳನ್ನು ಆರ್ಡರ್ ಮಾಡಿದರು. ಪೂರನ್ ಅವರನ್ನು ಸನ್‌ರೈಸರ್ಸ್ ಪೂರನ್ ಅವರು 10.75 ಕೋಟಿಗೆ ದಿಗ್ಭ್ರಮೆಗೊಳಿಸುವ ಬೆಲೆಗೆ ಖರೀದಿಸಿದರು ಮತ್ತು ಅವರ WI ತಂಡದ ಸಹ ಆಟಗಾರರು ಈ ಸಾಧನೆಗಳಿಗೆ ಹರ್ಷ ವ್ಯಕ್ತಪಡಿಸಿದರು. ಪೂರನ್ ಅವರು ಪಂಜಾಬ್ ಕಿಂಗ್ಸ್‌ಗಾಗಿ 7.72 ರ ಕಳಪೆ […]

Advertisement

Wordpress Social Share Plugin powered by Ultimatelysocial