PRIYANKA CHOPRA:ಮ್ಯಾಟ್ರಿಕ್ಸ್ ಹಾಲಿವುಡ್ ಸಿನಿಮಾದಲ್ಲಿ ಅಲ್ಪ ಅವಧಿಯ ಪಾತ್ರಕ್ಕೆ ಟ್ರೋಲ್ ಆದ ಪ್ರಿಯಾಂಕ ಚೋಪ್ರಾ;

ಹಾಲಿವುಡ್: ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ ‘ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್’ ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು.

ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಟ್ರೋಲಿಂಗ್ ಗೆ ಒಳಗಾಗಿದ್ದರು.

ಈ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಚೋಪ್ರಾ ತಾವು ಪಾತ್ರದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಪಾತ್ರದ ತೂಕವಷ್ಟೆ ಮುಖ್ಯ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್!:BOLLYWOOD

Wed Dec 29 , 2021
ಬಾಲಿವುಡ್‌ನಲ್ಲಿ ಬ್ರೇಕಪ್‌ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತವೆ. ಬ್ರೇಕಪ್ ಅಥವಾ ವಿಚ್ಛೇದನದ ಸುದ್ದಿಗಳು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಒಬ್ಬ ನಟ ಅಥವಾ ನಟಿ 2, 3 ಬಾರಿ ವಿಚ್ಛೇದನ ಅಥವಾ ಬ್ರೇಕಪ್‌ ಮೂಲಕ ಸುದ್ದಿ ಆಗುತ್ತಾರೆ. ಸದ್ಯ ನಟಿ ಸುಷ್ಮಿತಾ ಸೇನ್‌ ಬ್ರೇಕಪ್ ವಿಚಾರವಾಗಿ ಸುದ್ದಿ ಆಗಿದ್ದಾರೆ. ಸುಷ್ಮಿತಾ ಸೇನ್‌ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಅದಕ್ಕೂ ಮುನ್ನ ಮಿಸ್‌ ಯುನಿವರ್ಸ್ ಕಿರೀಟ ತೊಟ್ಟಾಕೆ. ಸುಷ್ಮಿತಾ ಅವರ ಸಿನಿ […]

Advertisement

Wordpress Social Share Plugin powered by Ultimatelysocial