ಬಿಜೆಪಿಗೆ ಸರಳ ಬಹುಮತ ; ಸಿ.ಟಿ.ರವಿ

ಚಿಕ್ಕಮಗಳೂರು: ನಗರಭೆ ಚುನಾವಣೆ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿಗೆ ಬಹುಮತ ಪಡೆದುಕೊಂಡಿದೆ.

ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಗಳು2 ಮತ್ತು ಎಸ್ ಡಿಪಿಐ 1 ಸ್ಥಾನದಲ್ಲಿ ಜಯಗಳಿಸಿದೆ.ನಗರಸಭೆಯಲ್ಲಿ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ.ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ .

ಒಳ ಹೊಡೆತ:

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರಿಗೆ ಚುನಾವಣೆಯ ಗೆಲುವು ಪ್ರತಿಷ್ಠೆಯ ವಿಚಾರವಾಗಿತ್ತು. ಸಿ.ಟಿ.ರವಿ ಅವರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜ ಶೆಟ್ಟಿ ಅವರು ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ ಸೋಲನ್ನಪ್ಪಿದ್ದಾರೆ .

ಗೆಲುವು ಸಾಧಿಸಿದವರು

1.ಕವಿತಾ ಶೇಖರ್- ಬಿಜೆಪಿ
2.ಸಿ.ಎ ಇಂದಿರಾ- ಕಾಂಗ್ರೆಸ್
3.ಅರುಣ್ ಕುಮಾರ್ – ಬಿಜೆಪಿ
4.ವಿದ್ಯಾ ಬಸವರಾಜ್ – ಬಿಜೆಪಿ
5.ಮಧುಕುಮಾರ್ -ಬಿಜೆಪಿ
6.ಸುಜಾತಾ ಶಿವಕುಮಾರ್ – ಬಿಜೆಪಿ
7.ಕುಮಾರ್ – ಬಿಜೆಪಿ
8.ಎ. ಕುಮಾರ್- ಜೆಡಿಎಸ್
9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್
10.ರೂಪ ಕುಮಾರ್- ಬಿಜೆಪಿ
11.ಉಮಾದೇವಿ – ಬಿಜೆಪಿ
12.ಜಾವಿದ್ – ಕಾಂಗ್ರೆಸ್
13.ಗೋಪಿ – ಜೆಡಿಎಸ್
14.ಅನುಮಧುಕರ್ ಬಿಜೆಪಿ
15.ಶಿಲಾ ದಿನೇಶ್- ಪಕ್ಷೇತರ
16.ಎ.ಖಲಂದರ್ ಮೋಣು -ಕಾಂಗ್ರೆಸ್
17.ಮುನೀರ್ ಅಹಮ್ಮದ್ -ಪಕ್ಷೇತರ
18.ಮಣಿಕಂಠ – ಬಿಜೆಪಿ
19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್
20.ತಬಸ್ಸುಮ್ ಭಾನು – ಕಾಂಗ್ರೆಸ್
21.ವಿಪುಲ್ ಜೈನ್- ಬಿಜೆಪಿ
22.ಸಿ ಎನ್ ಸಲ್ಮಾ – ಕಾಂಗ್ರೆಸ್
23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ
24.ಗುರುಮಲ್ಲಪ್ಪ – ಕಾಂಗ್ರೆಸ್
25.ಲಕ್ಷ್ಮಣ್ – ಕಾಂಗ್ರೆಸ್
26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ
27.ಟಿ ರಾಜಶೇಖರ್ – ಬಿಜೆಪಿ
28.ರಾಜು – ಬಿಜೆಪಿ
29.ಅಮೃತೇಶ್ ಚನ್ನಕೇಶವ -ಬಿಜೆಪಿ
30.ಗೌಸಿಯಾ ಖಾನ್ -ಕಾಂಗ್ರೆಸ್
31.ದೀಪಾ ರವಿ – ಬಿಜೆಪಿ
32.ಭವ್ಯ ಮಂಜುನಾಥ್ – ಬಿಜೆಪಿ
33.ಲಕ್ಷ್ಮಣ್- ಕಾಂಗ್ರೆಸ್
34.ಮಂಜುಳಾ – ಕಾಂಗ್ರೆಸ್
35.ಲಲಿತಾಬಾಯಿ – ಬಿಜೆಪಿ

ಕಳೆದ ಬಾರಿಯ ಪಕ್ಷಗಳ ಬಲಾಬಲ

ಬಿಜೆಪಿ-18
ಕಾಂಗ್ರೆಸ್ -12
ಜೆಡಿಎಸ್-2
ಪಕ್ಷೇತರರು -3

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Aadhaar:ವಿಳಾಸ, ನಂಬರ್, ಫೋಟೋ ಅಥವಾ ಯಾವುದೇ ಬದಲಾವಣೆಗೆ ಈ 2 ದಾಖಲೆಗಳಿದ್ದರೆ ಸಾಕು;

Thu Dec 30 , 2021
ಅನೇಕ ಸರ್ಕಾರಿ ಮತ್ತು ಖಾಸಗಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು 14-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಮೂಲಭೂತ ಅವಶ್ಯಕತೆಯಾಗಿದೆ. ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸದಂತಹ ಗುರುತಿನ ದಾಖಲೆಯಲ್ಲಿ ಸಾಮಾನ್ಯ ವಿವರಗಳ ಜೊತೆಗೆ ವ್ಯಕ್ತಿಯ ಬೆರಳಚ್ಚು ಮತ್ತು ಐರಿಸ್ನಂತಹ ಬಯೋಮೆಟ್ರಿಕ್ ರುಜುವಾತುಗಳನ್ನು ಹೊಂದಿರುವುದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ ಆಧಾರ್ ಕಾರ್ಡ್ ಈ ರೀತಿಯ ದಾಖಲೆಗಳಲ್ಲಿ ಒಂದಾಗಿದೆ. ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಡಾಕ್ಯುಮೆಂಟ್ ಆಗಿ […]

Advertisement

Wordpress Social Share Plugin powered by Ultimatelysocial