ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ.!

ಸರ್ಕಾರಿ ಜಮೀನನ್ನು 70-80 ವರ್ಷದಿಂದ ಮಟ್ಟ ಮಾಡಿಕೊಂಡು ಕಾಫಿ ತೋಟ ಮಾಡಿದ್ದಾರೆ.ಈ ಮೂಲಕ ದೇಶಕ್ಕೂ-ರಾಜ್ಯಕ್ಕೂ ಆದಾಯ ತರುತ್ತಿದ್ದಾರೆ.

ಈ ಜಮೀನನ್ನು ಕಳೆದ 70-80 ವರ್ಷಗಳಿಂದ ಸರ್ಕಾರಕ್ಕೆ ವಾಪಸ್ ಪಡೆಯಲು ಆಗಿಲ್ಲ

ಒತ್ತುವರಿ ಜಮೀನನ್ನು ಅವರಿಗೆ ಲೀಸ್ ಗೆ ಕೊಡುವ ತೀರ್ಮಾನಕ್ಕೆ ಬರಲಿದ್ದೇವೆ.

ಚಿಕ್ಕಮಗಳೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ಈ ಮೂಲಕ ಸರ್ಕಾರಕ್ಕೂ ಆದಾಯ ಬರಬೇಕು

ಉಳುಮೆ ಮಾಡುತ್ತಿರುವ ರೈತನಿಗೂ ಭೂ ಕಬಳಿಕೆದಾರ ಅನ್ನೋ ಹಣೆಪಟ್ಟಿ ಹೋಗಬೇಕು

ಈ ದೃಷ್ಟಿಯಿಂದ ಐತಿಹಾಸಿಕ ತೀರ್ಮಾನವನ್ನು ಕಂದಾಯ ಸಚಿವನಾಗಿ ತೆಗೆದುಕೊಳ್ಳುತ್ತಿದ್ದೇನೆ

ಈ ಬಗ್ಗೆ ಈಗಾಗಲೇ ಸಿಎಂ ಜೊತೆ ಚರ್ಚೆ ಮಾಡಿರುವೆ.ಚಿಕ್ಕಮಗಳೂರು-ಕೊಡಗು-ಹಾಸನ ಕಾಫಿಬೆಳೆಗಾರರ ಸಂಕಷ್ಟಕ್ಕೆ ನೆರವಾಗುತ್ತೇನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿರುಗಾಳಿ ಸಹಿತ ಆಲಿಕಲ್ಲು ಮಳೆ.!

Thu Apr 28 , 2022
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಟಕ್ಕಳಕಿ, ಘೊಣಸಗಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನೆಲಕ್ಕುರುಳಿದ ಭಾರೀ ಮರ. ಅಥಣಿ-ವಿಜಯಪುರ ಹೆದ್ದಾರಿ ಮೇಲೆ ಬಿದ್ದ ಭಾರೀ ಪ್ರಮಾಣದ ದೊಡ್ಡ ಮರ. ರಸ್ತೆ ಸಂಚಾರ ಕಡಿತ, ಪ್ರಯಾಣಿಕರ ಪರದಾಟ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial