ಚಂಗಚಹಳ್ಳಿ ಗ್ರಾಮದಲ್ಲಿ ಜೆ.ಜೆ. ಎಂ. ಕಾಮಗಾರಿ ಯಿಂದ ರಸ್ತೆ ಹಾಳು. ಗ್ರಾಮಸ್ಥರ ಆರೋಪ….

ಯಳಂದೂರು ತಾಲ್ಲೂಕಿನ ಚಂಗಚಹಳ್ಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಯಿಂದ ರಸ್ತೆಗಳು ಹದಗೆಡುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದರು….ನಮ್ಮ ಗ್ರಾಮದಲ್ಲಿ ಮನೆಗಳಿಗೆ ಜೆ ಜೆ ಎಂ ವತಿಯಿಂದ ನಲ್ಲಿ ಸಂಪರ್ಕ ಕಲ್ಪಿಸುತ್ತಿರುವುದು ಖುಷಿಯ ವಿಷಯ. ಆದರೆ ಮೀಟರ್ ಅಳವಡಿಸಿ ಶುಲ್ಕ ಕಟ್ಟಬೇಕು ಎಂಬುದು ಖಂಡನಿಯ ಎಂದರು….ಚಂಗಚಹಳ್ಳಿ ಗ್ರಾಮದಲ್ಲಿ ಜೆ ಜೆ ಎಂ ಕಾಮಗಾರಿಯನ್ನು ಎಸ್ಟಿಮೇಟ್ ಪ್ರಕಾರ ಮಾಡುತ್ತಿಲ್ಲ, ಹಳ್ಳ ತೆಗೆದ ಮೇಲೆ ಸಿಮೆಂಟ್ ನಿಂದ ಮುಚ್ಚಬೇಕು ಹಾಗೆ ಬಿಟ್ಟಿದ್ದಾರೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರು ಹತ್ತಿರಕ್ಕೆ ಬಂದಿಲ್ಲ. ಕಾರ್ಮಿಕರು ತಮಗೆ ಇಷ್ಟ ಬಂದಂತೆ ಕೆಲಸ ಮುಗಿಸಿ ಹೋಗುತ್ತಾರೆ ಎಂದು ಗ್ರಾಮದ ನಾಗೇಂದ್ರ ಆರೋಪಿಸಿದರು…..ಗುಣಮಟ್ಟದ ಕೆಲಸ ಮಾಡಿ ಇಲ್ಲಾವಾದರೆ ವಾಪಸ್ಸು ಹೋಗಿ ಎಂದು ಗ್ರಾಮಸ್ಥರು ಮಾಧ್ಯಮದ ಮೂಲಕ ತಿಳಿಸಿದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ತಾವು ಆಶೀರ್ವದಿಸಿದರೆ ಬೀದರ್ ದಕ್ಷಿಣ ಕ್ಷೇತ್ರ ತಾಲೂಕಿನಂತೆ ಅಭಿವೃದ್ಧಿಪಡಿಸ ಲಾಗುವುದು.

Tue Dec 27 , 2022
ತಾವು ಆಶೀರ್ವದಿಸಿದರೆ ಬೀದರ್ ದಕ್ಷಿಣ ಕ್ಷೇತ್ರ ತಾಲೂಕಿನಂತೆ ಅಭಿವೃದ್ಧಿಪಡಿಸ ಲಾಗುವುದು ಡಾ. ಶೈಲೇಂದ್ರ ಬೆಲ್ದಾಳ.ಚಿಟಗುಪ್ಪ ತಾಲೂಕಿನ ಬೆಮಳಖೇಡಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆ ಎಸ್ ಐ ಐ ಡಿ ಸಿ ಅಧ್ಯಕ್ಷ ಹಾಗೂ ಬಿಜೆಪಿ MLA ಆಕಾಂಕ್ಷಿ ಡಾ! ಶೈಲೇಂದ್ರ ಬೆಲ್ದಾಳೆ ಮಾತನಾಡಿ ಈಭಾಗಕ್ಕೆ ಅವಶ್ಯ ಇರುವ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿ ಅಭಿವೃದ್ಧಿ ಮೆಚ್ಚಿ […]

Advertisement

Wordpress Social Share Plugin powered by Ultimatelysocial