ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

 

ನವದೆಹಲಿ, ಮೇ 23: ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿನ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಭಾನುವಾರ ಸ್ಥಿರತೆ ಕಾಯ್ದುಗೊಂಡಿದ್ದ ಚಿನ್ನದ ಬೆಲೆಯು ಸೋಮವಾರ 100 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,150 ರೂಪಾಯಿ ಆಗಿದೆ.

ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 51,430 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲೂ 400 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 61,800 ರೂಪಾಯಿ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,150 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,430 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,150 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,430 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,150 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,430 ರೂ. ಇದೆ. ಚೆನ್ನೈನಲ್ಲಿ 48,310 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,700 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,150 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,430 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮೇ 23ರ ವಹಿವಾಟು ಫ್ಯೂಚರ್ ಗೋಲ್ಡ್ ಇೇಳಿಕೆಯಾಗಿದ್ದು, 50984 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.51ರಷ್ಟು ಏರಿಕೆಯಾಗಿದ್ದು, 1,855.22 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.67ರಷ್ಟು ಏರಿಕೆಯಾಗಿದ್ದು, 21.94 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,100 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

ಹೈದ್ರಾಬಾದಿನಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,100 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮೇ 23: 47,150 ರೂ, 51,430 ರೂ

ಮೇ 22: 47,050 ರೂ, 51,330 ರೂ

ಮೇ 21: 47,050 ರೂ, 51,330 ರೂ

ಮೇ 20: 46,700 ರೂ, 50,950 ರೂ

ಮೇ 19: 46,300 ರೂ, 50,510 ರೂ

ಮೇ 18: 46,100 ರೂ, 50,290 ರೂ

ಮೇ 17: 46,550 ರೂ, 50,780 ರೂ

ಬೆಳ್ಳಿ ಬೆಲೆ ಕೆ.ಜಿಗೆ 61,800 ರೂಪಾಯಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೋಲು ಕಂಡ ಬಾಲಿವುಡ್‌ಗೆ ರಿಲೀಫ್‌: 'ಭೂಲ್ ಭುಲಯ್ಯ 2' ವೀಕೆಂಡ್ ಕಲೆಕ್ಷನ್ ಎಷ್ಟು?

Mon May 23 , 2022
  ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ಅಬ್ಬರದಿಂದಾಗಿ ಬಾಲಿವುಡ್ ಸಿನಿಮಾಗಳು ಮೂಲೆಗುಂಪಾಗಿದ್ದವು. ‘ಕೆಜಿಎಫ್‌ 2’, ‘ಪುಷ್ಪ’, ‘RRR’ ನಂತಹ ಸೌತ್ ಸ್ಟಾರ್‌ ಸಿನಿಮಾಗಳು ಬಾಲಿವುಡ್‌ ಅಂಗಳದಲ್ಲೂ ಆರ್ಭಟಿಸಿ ಬಾಲಿವುಡ್‌ನ ಸ್ಟಾರ್‌ ನಟರ ಸಿನಿಮಾಗಳನ್ನೇ ಹಿಂದಕ್ಕೆ ತಳ್ಳಿತ್ತು. ಕಳೆದ ಎರಡು ಮೂರು ತಿಂಗಳಲ್ಲಿ ರಿಲೀಸ್‌ ಆದ ಯಾವುದೇ ಬಾಲಿವುಡ್ ಸಿನಿಮಾಗಳು ಹಿಟ್ ಕಾಣಲಿಲ್ಲ. ಅಲ್ಲದೆ ಸೌತ್ ಸಿನಿಮಾಗಳ ಆರ್ಭಟದಿಂದ ಈ ಸಿನಿಮಾಗಳ ಕಡೆ ಪ್ರೇಕ್ಷಕರು ಕೂಡ ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ […]

Advertisement

Wordpress Social Share Plugin powered by Ultimatelysocial