ಭಾರತ –ಚೀನಾ ಗಡಿ ಸಂಘರ್ಷ –ನಮ್ಮ ಸೈನಿಕರ ಪರಿಸ್ಥಿತಿ ಹೇಗಿದೆ?

ಭಾರತ –ಚೀನಾ ಗಡಿ ಸಂಘರ್ಷ ನಡೀತಾ ಇದ್ದು, ನಮ್ಮ ಯೋಧರು ಚೀನಾ ಯೋಧರನ್ನ ಹಿಮ್ಮೆಟ್ಟಿಸಿದ್ದಾರೆ. ನಮ್ಮ ಸೈನಿಕರಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಷನಲ್‌ ಕ್ರಷ್‌ಗೆ ಇದೆಂತಾ ಪರಿಸ್ಥಿತಿ..?- ರಶ್ಮಿಕಾ ಚಿತ್ರಕ್ಕೆ ಥಿಯೇಟರ್‌ನಲ್ಲಿ ಜಾಗವಿಲ್ಲ

Tue Dec 13 , 2022
ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನ ಬ್ಯಾನ್‌ ಮಾಡಬೇಕು ಎನ್ನುವ ವಿಚಾರ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಸಿನಿಮಾ ರಿಲೀಸ್‌ ಮಾಡೋದಕ್ಕೆ ಥಿಯೇಟರ್‌ ಸಿಕ್ತಾ ಇಲ್ಲ ಎನ್ನುವ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ನೋವುಂಟು ಮಾಡ್ತಿದೆ. ಹೌದು ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು.ಥಿಯೇಟರ್‌ ಬದಲಾಗಿ ಸಿನಿಮಾ ಡೈರೆಕ್ಟ್‌ ಆಗಿ ಓಟಿಟಿಯಲ್ಲಿ […]

Advertisement

Wordpress Social Share Plugin powered by Ultimatelysocial