IPL ಅಹ್ಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್.

ಬೆಟಿಂಗ್ ಜಾಲದ ಶಂಕೆಯ ಮೇಲೆ ತಡೆಹಿಡಿಯಲಾಗಿದ್ದ ಅಹ್ಮದಾಬಾದ್ ಫ್ರಾಂಚೈಸಿ ಮಾಲೀಕರಿಗೆ ಕೊನೆಗೂ ಒಪ್ಪಿಗೆ ಮುದ್ರೆ ಸಿಕ್ಕಿದೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಬಿಸಿಸಿಐ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದರೊಂದಿಗೆ ಅಹಮದಾಬಾದ್ ಫ್ರಾಂಚೈಸಿಯ ಮಾಲಕತ್ವ ಸಿವಿಸಿ ಕ್ಯಾಪಿಟಲ್ಸ್ ಕೈತಪ್ಪಬಹುದು ಎಂಬ ವದಂತಿಗೆ ತೆರೆಬಿದ್ದಂತಾಗಿದೆ. ಐಪಿಎಲ್ ಛೇರ್ಮನ್ ಬ್ರಿಜೇಶ್ ಪಟೇಲ್ ಅವರು ಇಂದು ಆಡಳಿತ ಮಂಡಳಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಈ ಎರಡು ಹೊಸ ಫ್ರಾಂಚೈಸಿಗಳಿಗೆ ಅನುಮೋದನೆ ಕೊಟ್ಟಿರುವ ವಿಚಾರವನ್ನು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಡಾಯಿ ಪನೀರ್ - ಪನೀರ್ (ಭಾರತೀಯ ಕಾಟೇಜ್ ಚೀಸ್);

Wed Jan 12 , 2022
ಪನೀರ್ ನನ್ನ ಗಂಡನ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ (ನೀವು ಅದನ್ನು ತರಕಾರಿ ಎಂದು ಪರಿಗಣಿಸಿದರೆ, ಭಾರತೀಯರು ಖಂಡಿತವಾಗಿಯೂ ಮಾಡುತ್ತಾರೆ!) ಮತ್ತು ನಾವು ಭಾರತದಲ್ಲಿ ಕರೆಯುವ ಹಸಿರು ಮೆಣಸು ಅಥವಾ ಕ್ಯಾಪ್ಸಿಕಂ ನನ್ನದು. ಆದ್ದರಿಂದ ಕಡಾಯಿ ಪನೀರ್ ನಮ್ಮ ಅತ್ಯಂತ ನೆಚ್ಚಿನ ಭಕ್ಷ್ಯಗಳಲ್ಲಿ ಒಂದಾಗಿದೆ ಎಂಬುದು ಆಶ್ಚರ್ಯವೇನಿಲ್ಲ! ಕಡಾಯಿ ಪನೀರ್ ಎಂದರೇನು? ಕಡಾಯಿ ಪನೀರ್ ಒಂದು ಜನಪ್ರಿಯ ಪನೀರ್ ರೆಸಿಪಿಯಾಗಿದ್ದು, ಅಲ್ಲಿ ಪನೀರ್ ಮತ್ತು ಬೆಲ್ ಪೆಪರ್ ಅನ್ನು ಮಸಾಲೆಯುಕ್ತ ಮಸಾಲಾದಲ್ಲಿ […]

Advertisement

Wordpress Social Share Plugin powered by Ultimatelysocial