ಆರ್ಸಿಬಿ ತಂಡಕ್ಕೆ ಟಕ್ಕರ್ ಕೋಡಕ್ಕೆ ರೆಡಿಯಾದ: ಹೈದ್ರಬಾದ್ ಹುಡುಗರು

ಇವತ್ತು ನಡೆಯಲಿರುವ  IPLನ 6ನೇ ಪಂದ್ಯದಲ್ಲಿ RCB SRH  ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಒಂದು ಪಂದ್ಯ ಸೋತಿರುವ ಸನ್ ರೈಸರ್ಸ್  ಹೈದರಾಬ್ ತಂಡ ಆರ್ಸಿಬಿ ಸೋಲಿಸಲು ರಡಿಯಾಗಿದೆ.  ಮೊದಲ ಪಂದ್ಯ ಮುಂಬೈ ವಿರುದ್ಧ ಗೆದ್ದಿರುವ RCB ತಂಡ ತನ್ನ ಗೆಲುಯವಿನ ಲಯದಲ್ಲೇ ಮುಂದುವರೆಯಲು ಹವಣಿಸುತ್ತಿದೆ..

ಎಮ್.ಎ ಚಿಂದಬರಂ ಸ್ಟೇಡಿಯಂನಲ್ಲಿ ಮೊದಲ ಗೆಲುವುನ್ನು ಸಾಧಿಸಿದ್ದ RCB ತಂಡ, ಈ ಪಂದ್ಯದಲ್ಲೂ ಗೆಲುವು ಸಾಧಿಸೋ ತವಕದಲ್ಲಿದೆ.. ಇನ್ನು ಮೊದಲ ಪಂದ್ಯದಲ್ಲಿ ಸೋತಿರುವ ಹೈದರಾಬಾದ್ ಇಂದು ಗೆಲುವು ಸಾಧಿಸುವ ತವಕದಲ್ಲಿದೆ.. ಇನ್ನು ಚೆನ್ನೈನ ಚಿದಂಬರಂ ಸ್ಟೇಡಿಯಂ ಸ್ಪಿನ್ನರ್ಗಳಿಗೆ ಸ್ವರ್ಗವಾಗಿದ್ದು ಉಭಯ ತಂಡಗಳಲ್ಲೂ  ಸ್ಪೀನರ್ ಅಬ್ಬರ ಜೋರಾಗಿದೆ…ಹೈದರಾಬ್ ಬಲ ಅಂದ್ರೆ  ರಶೀದ್ ಖಾನ್… ಮಹಮ್ಮದ ನಬೀ.. ಇನ್ನು RCB ಪರ ಚಹಲ್. ವಾಷಿಂಕ್ಟನ್  ಸುಂದರ್ ರೆಡಿಯಾಗಿದ್ದಾರೆ .

IPL ಕರಿಯರ್ ಅಲ್ಲಿಯೇ ಎರಡು ತಂಡಗಳು 18 ಬಾರಿ ಮುಖಾಮುಖಿಯಾಗಿದ್ದು.ಅದರಲ್ಲಿ 10 ಪಂದ್ಯಗಳನ್ನು  ಗೆಲುವು ಸಾಧಿಸಿದ್ರೇ ಇನ್ನು RCB ತಂಡ 7 ಪಂದ್ಯ ಗೆದಿದ್ದು. ಒಂದು ಪಂದ್ಯ ಫಲಿತಾಂಶ ಬಂದಿಲ್ಲ. IPL ಕರಿಯರ್ ಯಲ್ಲಿ ಹೈದ್ರಾಬಾದ್ ಬಲ ಸಾಧಿಸಿದ್ದು. ಆದರೆ RCB ತಂಡ ಹೈದ್ರಬಾದ್ ತಂಡಕ್ಕೆ ಟಕ್ಕರ ಕೊಡಲು ರೆಡಿಯಾಗಿದೆ.

ಈ ಬಾರಿ ಎರಡು ತಂಡದಲ್ಲಿ ಬ್ಯಾಟಿಂಗ್ ಬಲ ಹೆಚ್ಚಾಗಿದ್ದು. ಹೈದ್ರಬಾದ್ ತಂಡದಲ್ಲಿ ವಾರ್ನರ್. ಬೇನ್ ಸ್ಟೋಕ್ಸ್, ಮನೀಶ ಪಾಂಡೆ,ಬ್ಯಾಡಿಂಗ್ ಬಲವಿದ್ರೆ. ಇನ್ನು ಬಾಲಿಂಗ್ ನಲ್ಲಿ ಭುವನೇಶ್ವರ ಕುಮಾರ. ನಟರಾಜ್ ರಶೀದ್ ಖಾನ್.ಬಾಲಿಂಗ್ ಪ್ರಬಲವಾಗಿದ್ರೆ. ಇನ್ನು RCB ತಂಡದಲ್ಲಿ ವಿರಾಟ್. ಎಬಿಡಿ.ಮಾಕ್ಸವೆಲ್ ಜೊತೆ ಪಡಿಕ್ಕಲ್ ಎಂಟ್ರಿಯಿಂದ ಬ್ಯಾಟಿಂಗಲ್ಲಿ ಬಲಬಂದಿದ್ದು. ಚಹಲ್, ಹರ್ಷಲ್ ಪಟೇಲ್, ಸಿರಾಜ್ ಬಾಲಿಂಗ್ ಉತ್ತಮ ಪ್ರದರ್ಶನ ತೊರುತ್ತಿದ್ದು.

ಒಟ್ಟಿನಲ್ಲಿ ಎರಡು ತಂಡದಲ್ಲಿ ಸಮ ಬಲ ಆಟಗಾರರು ಇದ್ದು. ಇವತ್ತಿನ ಪಂದ್ಯ ಭರ್ಜರಿ  ಪೈಟ್ ನಡೆಯೋ ಸಂಭವನೇ ಇದೆ. ಇನ್ನು ಯಾರಿಗೆ ಗೆಲುವು ಸಿಗಲಿದೆ ಅನ್ನೋದನ್ನ ಕಾಯ್ದ ನೋಡಬೇಕಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿದವರಿಗೆ ನಟ ಯಶ್ ಪ್ರತಿಕ್ರಿಯೆ ಇದು

Thu Apr 15 , 2021
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 9 ದಿನದಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇನ್ನೂ ನಿಂತಿಲ್ಲ. ನಿನ್ನೆ ಚಿತ್ರನಟ ಯಶ್‌ಗೆ ಪತ್ರ ಬರೆದಿದ್ದ ಸಾರಿಗೆ ನೌಕರರು, ನಿಮ್ಮ ತಂದೆ ಬಿಎಂಟಿಸಿ ನಿವೃತ್ತ ಚಾಲಕರು. ಸಾರಿಗೆ ನೌಕರರ ಕುಟುಂಬದ ಹಿನ್ನೆಲೆಯುಳ್ಳ ನೀವು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದರು. ಇಂದು ಟ್ವೀಟ್​ ಮೂಲಕ ಇದಕ್ಕೆ ಪ್ರತಿಕ್ರಿಯಿಸಿರುವ ಯಶ್​, ಇಂದು ನಿಮ್ಮ ಯಶ್ ಏನೇ ಆಗಿರಬಹುದು. ಆದರೆ ಅದಕ್ಕೂ […]

Advertisement

Wordpress Social Share Plugin powered by Ultimatelysocial