ಇಟಲಿ ಬಿಗ್‌ಬಾಸ್‌ನಲ್ಲಿ ಕಬೀರ್‌ ಬೇಡಿ!

ಬಾಲಿವುಡ್‌ ಮತ್ತು ಕಿರುತೆರೆ ಕಲಾವಿದ ಕಬೀರ್‌ ಬೇಡಿ ಇಟಲಿಯ ಕಿರು ತೆರೆಯಲ್ಲಿ ಮಿಂಚಲಿದ್ದಾರೆ.

ದೇಶದಲ್ಲಿ ಹಲವು ಭಾಷೆಗಳಲ್ಲಿ ನಡೆಯುವ “ಬಿಗ್‌ ಬಾಸ್‌’ ಮಾದರಿಯದ್ದೇ ಕಾರ್ಯಕ್ರಮ ಇಟಲಿಯಲ್ಲಿ ನಡೆಯಲಿದೆ.

“ಗ್ರ್ಯಾಂಡ್‌ ಫೆಟಾಲೋ’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಅವರು ಇನ್‌ಸ್ಟಾ ಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಮಾರ್ಚ್‌ ಮುಕ್ತಾಯದ ವರೆಗೆ ಅವರು, ಅಲ್ಲಿ ಇರಲಿದ್ದಾರೆ. ಹೀಗಾಗಿ, ಅದರ ಬಗೆಗಿನ ವಿವರಗಳನ್ನು ಅವರ ಪತ್ನಿ ಪ್ರವೀಣ್‌ ನೀಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶ್ ಆಡಿದ ಮಾತು ದರ್ಶನ್​ಗೆ ನಿಜ ಆಯ್ತು!

Wed Jan 5 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial