Shivamogga.ಮನೆಯಲ್ಲಿದ್ದ ಪ್ರಿಡ್ಜ್ ಒಳಗೆ ಹಾವು..! ನಂಬಲೇ ಬೇಕು – ವಿಡಿಯೋ ನೋಡಿ

 

ಶಿವಮೊಗ್ಗ: ಶಿವಮೊಗ್ಗದ ಮನೆಯೊಂದರ ಪ್ರಿಡ್ಜ್ ತಳಭಾಗದಲ್ಲಿ ಹಾವು ಕಾಣಿಸಿಕೊಂಡಿದ್ದು, ಮನೆಯವರನ್ನು ಕಂಗಾಲಾಗುವಂತೆ ಮಾಡಿದೆ. ಸಹ್ಯಾದ್ರಿ ನಗರದ ಶಂಕರ್ ಎಂಬುವರ ಮನೆಯಲ್ಲಿ ಮೂರು ಅಡಿ ಉದ್ದದ ಆಭರಣ ಹಾವು ಕಾಣಿಸಿಕೊಂಡಿದೆ. ಪ್ರಿಡ್ಜ್ ತಳಬಾಗದಲ್ಲಿ ಈರುಳ್ಳಿ ಟ್ರೇ ಯಲ್ಲಿ ಹಾವು ಸುರಳಿ ಸುತ್ತಿಕೊಂಡಿತ್ತು.

ಹಾವು ನೋಡಿ ಗಾಬೆಇಗೊಂಡ ಸ್ಥಳೀಯರು ತಕ್ಷಣ ಸ್ನೇಕ್ ಕಿರಣ್ ಗೆ ಪೊನಾಯಿಸಿದ್ದಾರೆ..ಮನೆಗೆ ಆಗಮಿಸಿದ ಕಿರಣ್ ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂದಿಗೂ ಒಗ್ಗಟ್ಟಾಗದ, ಜತೆ ಇದ್ದೋರನ್ನೂ ಮುಳುಗಿಸೋ ಪಕ್ಷಕ್ಕೆ ದೊಡ್ಡ ನಮಸ್ಕಾರ ಎಂದ ಪ್ರಶಾಂತ್ ಕಿಶೋರ್

Wed Jun 1 , 2022
ಪಟ್ನಾ: ಬಹುತೇಕ ಎಲ್ಲಾ ಪಕ್ಷಗಳ ಜತೆಯಲ್ಲಿಯೂ ಗುರುತಿಸಿಕೊಂಡು, ಪಕ್ಷಗಳ ಗೆಲುವಿಗೆ ಬಹು ದೊಡ್ಡ ಪಾತ್ರ ವಹಿಸುತ್ತಿರುವ ಪ್ರಖ್ಯಾತ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಶಾಂತ್​ ಕಿಶೋರ್​, ದೊಡ್ಡ ನಮಸ್ಕಾರ ಮಾಡಿ, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್​ನವರು ತಾವು ಮುಳುಗುವುದು ಮಾತ್ರವಲ್ಲದೇ, ತಮ್ಮ ಜತೆ ಇರೋರನ್ನೂ ಮುಳುಗಿಸುತ್ತಾರೆ. ಭವಿಷ್ಯದಲ್ಲಿ […]

Advertisement

Wordpress Social Share Plugin powered by Ultimatelysocial