ಮಾಲೂರು ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್!

ಮಾಲೂರು ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗರಿಂದ ವಿಭಿನ್ನ ಪ್ರಯತ್ನ,
ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡರಿಗೆ ವೋಟ್ ಹಾಕಿದ್ರೆ ಉಚಿತ ಕಟ್ಟಿಂಗ್,
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕುಡಿಯನೂರು ಗ್ರಮದಲ್ಲಿ ಉಚಿತ ಕಟ್ಟಿಂಗ್,
ಮಾಜಿ ಸೈನಿಕರು, ವೃದ್ಧರು, ಜೆಡಿಎಸ್ ವೋಟ್ ಹಾಕೊರಿಗೆ ಉಚಿತ ಶೌರಿಕ ಕೆಲಸ,
ಕುಡಿಯನೂರು ಗ್ರಾಮದ ಸವಿತ ಸಮಾಜ ರಾಜೇಶ್ ಎಂಬುವರಿಗೆ ಉಚಿತವಾಗಿ ಅಂಗಡಿ ಮಾಡಿಕೊಟ್ಟ ಜೆಡಿಎಸ್ ಮುಖಂಡ,
ಅಂಗಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಮೇಗೌಡ ಚಿತ್ರ,
ಗೋಡೆಗಳ ಮೇಲೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಸಾಧನೆ ಉಲ್ಲೇಖ,
ಅಂಗಡಿಗೆ ಬರುವವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಪ್ರಚಾರ ಮಾಡಲು ವಿಭಿನ್ನ ಪ್ರಯತ್ನ,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗದಲ್ಲಿ ನಟ ದರ್ಶನ್ ಅಭಿಮಾನಿಗಳ ರ್ಯಾಲಿ!

Tue Jul 26 , 2022
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡ ಹಿನ್ನೆಲೆ ನಗರದ ಎಂ.ಆರ್.ಎಸ್ ಸರ್ಕಲ್’ನಿಂದ ನಟ ದರ್ಶನ್ ಅಭಿಮಾನಿಗಳ ಮೆರವಣಿಗೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ನಟ ದರ್ಶನ್ ಪರವಾಗಿ ಮೊಳಗಿದ ಘೋಷಣೆ ‘ಬೆಳ್ಳಿ ರಥ’ದಲ್ಲಿ ರಾರಾಜಿಸಿದ ಕ್ರಾಂತಿ ಪೋಸ್ಟ‌ರ್ ಕ್ರಾಂತಿ ಸಿನಿಮಾದ ಪೋಸ್ಟರ್ ಹಿಡಿದು ಅಭಿಮಾನಿಗಳ ಮೆರವಣಿಗೆ .ಹಲವು ಆಟೋಗಳ ಮೇಲೆ ಕ್ರಾಂತಿ ಸಿನಿಮಾದ ದೊಡ್ಡ ಪೋಸ್ಟ‌ರ್ ಅಳವಡಿಕೆ ಬೆಳ್ಳಿರಥದ ಮಾದರಿ ವಾಹನದಲ್ಲಿ ಕ್ರಾಂತಿ ಸಿನಿಮಾದ ದೊಡ್ಡ […]

Advertisement

Wordpress Social Share Plugin powered by Ultimatelysocial