ಬಳ್ಳಾರಿ / ಕೊಪ್ಪಳ ; ನಾಳೆಯೇ ಜನಾರ್ದನ ರೆಡ್ಡಿ ಅವರ ಗಂಗಾವತಿ ಮನೆ ಓಪನಿಂಗ್..

ನಾಳೆ ಅಥವಾ 13ನೇ ತಾರಿಖು ಅನ್ನೋ ಗೊಂದಲದಲ್ಲಿದ್ದು ಬಹುತೇಕ ನಾಳೆ ಅದ್ರೇ ಅಚ್ಚರಿಯಿಲ್ಲಜನಾರ್ದನ ರೆಡ್ಡಿ ವಾಸವಿರೋ ಬೃಹತ್ ಬಂಗ್ಲೆ ಹೇಗಿದೆ ಗೊತ್ತಾ..,?ಮೂರು ಅಂತಸ್ತಿನ ಹೈಫೈ ಮನೆಯ ಸೌಂದರ್ಯ ಯಾವ ಸಿನಿಮಾದ ಸೆಟ್ ಗೂ ಕಡಿಮೆ ಇಲ್ಲ…ಐದು ಬೆಡ್ ರೂಂ ಮೂರು ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ..ಜನರೊಂದಿಗೆ ಸಂಪರ್ಕ ಮಾಡಲು ಹೊರಗೆ ದೊಡ್ಡ ಲಾನ್..ಪ್ರತ್ಯೇಕವಾಗಿ ಆಪ್ತವಾಗಿ ಆಯ್ದ ಜನರೊಂದಿಗೆ ಮಾತನಾಡಲು ಪ್ರತ್ಯೇಕ ಕೋಣೆ..ಮೂರು ಎಕರೆ ಪ್ರದೇಶದಲ್ಲಿರೋ ಮನೆ ಖರೀದಿ ಮಾಡಿದ್ದು ಇಡೀ ಲೇಔಟ್ ಬಾಡಿಗೆ ಪಡೆಯಲಾಗಿದೆ..ಕನಕಗಿರಿ ರಸ್ತೆಯಲ್ಲಿರೋ‌ ಜನಾರ್ದನ ರೆಡ್ಡಿ ಅದ್ಭುತ ಮನೆ!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಿಎಂ‌ ಕುಮಾರಸ್ವಾಮಿ ಹೇಳಿಕೆ.

Mon Dec 5 , 2022
ಕಾಂಗ್ರೆಸ್ ಸರ್ಕಾರದ ಇದ್ದಾಗ ಪಾವಗಡದ ಸೋಲಾರ್ ಪಾರ್ಕ್ ಆಗಿದೆ.ಅದರಲ್ಲಿ ಅವ್ಯವಹಾರ ಆಗಿದೆ.ಅಲ್ಲಿ ನಡೆದಿರುವಂತಹ ಅವ್ಯವಹಾರ ಅಕ್ರಮ.ಅದು ಒಂದು ಭ್ರಷ್ಟಾಚಾರದ ಒಂದು ಭಾಗ‌.ಪ್ರಸ್ತುತ ಸರ್ಕಾರ ಅಲ್ಲಿನ ಅವ್ಯವಹಾರವನ್ನ ಜನತೆ ಮುಂದಿಡಬೇಕು.ಅಮಾಯಕ ರೈತರಿಗೆ ತೊಂದರೆಯಾಗ್ತಿದೆ.ರೈತರ ಭೂಮಿ ದಾಖಲೆಗಳನ್ನ ತಿದ್ದಿ ಅಕ್ರಮ ಮಾಡಿದ್ದಾರೆ‌.ಬಿಜೆಪಿ ಸರ್ಕಾರ ತನಿಖೆ ಮಾಡ್ತಿವಿ ಎಂದು ಬರೀ ಗುಮ್ಮ ಬಿಡ್ತಾ ಇದೆ‌.ಸರಿಯಾಗಿ ತನಿಖೆ ಮಾಡ್ತಿಲ್ಲ.ಮಾಹಿತಿ ಇಟ್ಕೊಂಡು, ಇವರು ತನಿಖೆ ಕೇವಲ ಹೇಳಿಗಷ್ಟೆ ಸಿಮಿತವಾಗ್ತಿದೆ.ಪಾವಗಡ ಸೋಲಾರ್ ಪಾರ್ಕ್ ಭ್ರಷ್ಟಾಚಾರ ವಿರುದ್ದ ಸರ್ಕಾರ ಪ್ರಾಮಾಣಿಕವಾಗಿ […]

Advertisement

Wordpress Social Share Plugin powered by Ultimatelysocial