ಫೆಬ್ರವರಿ 11: ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ.

ನವದೆಹಲಿ, ಫೆಬ್ರವರಿ 11: ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಫೆಬ್ರವರಿ 11ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 45,800 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 49,970 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ.ಒಂದು ದಿನದಲ್ಲಿ ಒಂದು ಕೆ ಜಿ ಬೆಳ್ಳಿಗೆ 100 ರೂಪಾಯಿ ಇಳಿಕೆ ಆಗಿದ್ದು, 62,600 ರೂಪಾಯಿ ಆಗಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,970 ರೂ. ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 30 ರೂಪಾಯಿ ಏರಿಕೆಯಾಗಿದ್ದು, 46,040, ಇನ್ನು 24 ಕ್ಯಾರೆಟ್ ಚಿನ್ನಕ್ಕೆ 50,230 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)ಫೆಬ್ರವರಿ 11:45,800ರೂ, 49,970 ರೂಫೆಬ್ರವರಿ 10:45,800ರೂ, 49,970 ರೂಫೆಬ್ರವರಿ 09: 45,550 ರೂ, 49,690 ರೂಫೆಬ್ರವರಿ 08:45,200 ರೂ, 49,3000 ರೂಫೆಬ್ರವರಿ 07:45,200 ರೂ, 49,3000 ರೂಫೆಬ್ರವರಿ 06: 45,100 ರೂ, 49,280 ರೂಫೆಬ್ರವರಿ 05: 45,100 ರೂ, 49,280 ರೂಬೆಳ್ಳಿ ಬೆಲೆ ಕೆ.ಜಿಗೆ 66,900 ರೂಪಾಯಿ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022 ಹರಾಜು: IPL ನ ಮೊದಲ ರೂ 20 ಕೋಟಿ ಆಟಗಾರ ಯಾರು?

Fri Feb 11 , 2022
ಶೇನ್ ವ್ಯಾಟ್ಸನ್ ಅವರ ಟಾಪ್ 5 ಪಿಕ್‌ಗಳನ್ನು ಹೆಸರಿಸಿದ್ದಾರೆ – IPL ಹರಾಜುಗಳು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿವೆ ಮತ್ತು ಕೆಲವು ದೊಡ್ಡ ಕ್ರಿಕೆಟ್ ತಾರೆಗಳು ವಿಶೇಷವಾಗಿ ಮಾರ್ಕ್ವೀ ಸೆಟ್‌ನಲ್ಲಿ ಗ್ರಾಂಡ್ ಪೇಡೇ ಅನ್ನು ನಿರೀಕ್ಷಿಸುತ್ತಾರೆ. ಪ್ರತಿ ವರ್ಷ ಸಂಬಳದ ಸೀಲಿಂಗ್ ಅನ್ನು ತಳ್ಳಿದ ನಂತರ, ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರಲ್ಲಿ ಯಾರಾದರೂ ಐಪಿಎಲ್‌ನ ಮೊದಲ ಆಟಗಾರನಾಗಿ ರೂ 20 ಕೋಟಿ […]

Advertisement

Wordpress Social Share Plugin powered by Ultimatelysocial