ಜಿಯೋದ 1ರೂ. ಪ್ಲ್ಯಾನಿನಲ್ಲಿ ಬದಲಾವಣೆ : ಶಾಕ್ ಕೊಟ್ಟ ಜಿಯೋ!

 

ಜನಪ್ರಿಯ ರಿಲಯನ್ಸ ಜಿಯೋ ಟೆಲಿಕಾಂ ಸದ್ದಿಲ್ಲದೆ ನೂತನವಾಗಿ ಬರೀ 1ರೂ. ಬೆಲೆಯ ಪ್ರಿಪೇಯ್ಡ್‌ ಯೋಜನೆ ಪರಿಚಯಿಸಿತು. ಈ ರೀಚಾರ್ಜ್ ಪ್ಲ್ಯಾನಿನಲ್ಲಿ 30 ದಿನಗಳವರೆಗೆ 100MB ಡೇಟಾ ಪ್ರಯೋಜನ ಘೋಷಿಸಿತ್ತು. ಆದ್ರೆ ಇದೀಗ ಈ ಅತೀ ಅಗ್ಗದ ರೀಚಾರ್ಜ್ ಪ್ಲ್ಯಾನಿನಲ್ಲಿ ಬದಲಾವಣೆ ಮಾಡಿದ್ದು, ಗ್ರಾಹಕರಿಗೆ ಬಿಗ್ ಶಾಕ್ ಎನಿಸಿದೆ.

ಹೌದು, ರಿಲಯನ್ಸ್‌ ಜಿಯೋ ಟೆಲಿಕಾಂ ಹೊಸದಾಗಿ 1ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯಲ್ಲಿ ಈಗ ಬದಲಾವಣೆ ಆಗಿದೆ. 100MB ಬದಲಿಗೆ 10MB ಡೇಟಾ ಪ್ರಯೋಜನ ನೀಡಲಿದೆ. ಹಾಗೆಯೇ 30 ದಿನಗಳ ವ್ಯಾಲಿಡಿಟಿ ಬದಲಿಗೆ ಒಂದು ದಿನದ ವ್ಯಾಲಿಡಿಟಿ ತಿಳಿಸಿದೆ. ಈ ರೀಚಾರ್ಜ್ ಯಾವುದೇ ಹೆಚ್ಚುವರಿ ಪ್ರಯೋಜನ ಹೊಂದಿಲ್ಲ. ಮೈ ಜಿಯೋ ಮೊಬೈಲ್ ಅಪ್ಲಿಕೇಶನ್ ನಲ್ಲಿ ಈ ರೀಚಾರ್ಜ್ ಬಗ್ಗೆ ಗ್ರಾಹಕರು ನೋಡಬಹುದಾಗಿದೆ. ಹಾಗಾದರೇ ಜಿಯೋ ಟೆಲಿಕಾಂನ 1ರೂ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲತಾ ಮಂಗೇಶ್ಕರ್: ನೈಟಿಂಗೇಲ್ ಒಮ್ಮೆ ಲಕ್ನೋವನ್ನು ತನ್ನ ಉಪಸ್ಥಿತಿಯಿಂದ ಆಶೀರ್ವದಿಸಿದಳು;

Mon Feb 7 , 2022
ಭಾರತ ಮತ್ತು ವಿದೇಶಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದ ಮೆಲೋಡಿ ಕ್ವೀನ್ ಲತಾ ಮಂಗೇಶ್ಕರ್ ಅವರು ಲಕ್ನೋ ಮುನಿಸಿಪಲ್ ಕಾರ್ಪೊರೇಷನ್ ನೀಡಿದ ಅವಧ್ ರತ್ನ ಸಮ್ಮಾನ್ ಸ್ವೀಕರಿಸಲು ಇಲ್ಲಿಗೆ ಬಂದಾಗ ಏಪ್ರಿಲ್ 9, 1995 ರಂದು ಲಕ್ನೋ ಅವರೊಂದಿಗೆ ದಿನಾಂಕವನ್ನು ಹೊಂದಿದ್ದರು. ಪ್ರಾಸಂಗಿಕವಾಗಿ, ಇದು ನವಾಬರ ನಗರಕ್ಕೆ ಆಕೆಯ ಮೊದಲ ಮತ್ತು ಕೊನೆಯ ಭೇಟಿ ಎಂದು ಸಾಬೀತಾಯಿತು ಆದರೆ ಲಕ್ನೋವಿಯರ ಹೃದಯವನ್ನು ಗೆಲ್ಲಲು ಆಕೆಗೆ ಸಾಕಾಗಿತ್ತು. ಪ್ರಶಸ್ತಿ ಸಮಾರಂಭದಲ್ಲಿ ನೈಟಿಂಗೇಲ್ ಆಫ್ […]

Advertisement

Wordpress Social Share Plugin powered by Ultimatelysocial