ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿದ  ಚಾಲಕ -ಮಾನವೀಯತೆ ಮೆರೆದ ಕೆಎಸ್​ಆರ್​ಟಿಸಿ ಸಿಬ್ಬಂದಿ!

ಹೈದ್ರಾಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಬಸ್​ನಲ್ಲಿ ಸಿಕ್ಕ ಗೋಲ್ಡ್​ ಚೈನ್​ನ್ನು ವಾರಸುದಾರರಿಗೆ ಹಿಂತಿರುಗಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರ ಕೆಎಸ್​ಆರ್​ಟಿಸಿ ಘಟಕದ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ತಮ್ಮ ಪ್ರಾಮಾಣಿಕತೆ ತೋರಿದ್ದಾರೆ. ಇಂದು ಬೆಳಗಿನ ಜಾವ ಹೈದ್ರಾಬಾದ್​ನಿಂದ ವಿಜಯಪುರಕ್ಕೆ ಬಂದ ಬಸ್​ನಲ್ಲಿ ಪತ್ರಕರ್ತ ಚಂದ್ರಕಾಂತ್​ ಮಾವೂರ ಚೈನ್ ಕಳೆದುಕೊಂಡಿದ್ರು. ಆ ಚೈನ್ ನಿರ್ವಾಹಕರಿಗೆ ದೊರಕಿತ್ತು.  ಈ ವೇಳೆ ಆ ಬಸ್​ ನಿರ್ವಾಹಕ ಎಸ್.ಜೆ.ಬೊಮ್ಮಣಗಿ ಪ್ರಯಾಣಿಕರ ರಿಸರ್ವೇಶನ್ ಟಿಕೆಟ್​ನಲ್ಲಿನ ನಂಬರ್​ಗೆ ಕರೆ ಮಾಡಿ ಚೈನ್ ಸಿಕ್ಕಿದ್ದು, ಅದನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಬಸ್​ನಲ್ಲಿ ಸಿಕ್ಕ ಎಲ್ಲ ಗೋಲ್ಡ್​ನ್ನು ಘಟಕ ವ್ಯವಸ್ಥಾಪಕ ಶ್ರೀ ಎಂ.ಎಸ್.ಹಿರೇಮಠ, ಮತ್ತು ಸಾರಿಗೆ ನಿರೀಕ್ಷಕ ರೇವಣಸಿಧ್ದ ಅವರ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.

 ಇದನ್ನೂ ಓದಿ: ಶಾಲಾ-ಕಾಲೇಜು ಆರಂಭದ ಹಿನ್ನೆಲೆ-ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ನಿಂದ ತಪಾಸಣೆ

Please follow and like us:

Leave a Reply

Your email address will not be published. Required fields are marked *

Next Post

Приложение hOn для управление техникой Candy, Hoover и Haier отмечено наградой Red Dot Award: Brands & Communication Design 2020

Thu Jan 28 , 2021
Token of Life, если не использован для воскрешения, будет находиться в инвентаре персонажа 7 минут, после чего автоматически исчезает, время «респауна» (англ. respawn) Kongor’а 10 минут. При третьем (и более) за игру убийстве Kongor’а помимо Token of Life из него выпадают Bananas, дающие возможность подобравшему их персонажу мгновенно восполнить очки жизни […]

Advertisement

Wordpress Social Share Plugin powered by Ultimatelysocial