ಕಾಬೂಲ್​ನ ಮಿಲಿಟರಿ ಆಸ್ಪತ್ರೆ ದ್ವಂಸ..! ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನತೆ

BREAKING: ಕಾಬೂಲ್​ನ ಮಿಲಿಟರಿ ಆಸ್ಪತ್ರೆ ಸಮೀಪ ಸರಣಿ ಸ್ಫೋಟ..! ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನತೆ

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​​ನಲ್ಲಿರುವ ಸರ್ದಾರ್​ ಮೊಹಮ್ಮದ್​ ದೌದ್​ ಖಾನ್​ ಮಿಲಿಟರಿ ಆಸ್ಪತ್ರೆ ಸಮೀಪ ಗುಂಡಿನ ಸದ್ದು ಕೇಳಿ ಬಂದಿದೆ ಹಾಗೂ ಕನಿಷ್ಟ ಎರಡು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.ಸ್ಫೋಟ ನಡೆದ ಸ್ಥಳದ ಬಳಿ ವಾಸವಿದ್ದ ನಿವಾಸಿಗಳು ದಟ್ಟ ಹೊಗೆಯಿಂದ ಆವೃತವಾದ ಫೋಟೋಗಳನ್ನು ಶೇರ್​ ಮಾಡುತ್ತಿದ್ದಾರೆ.ಈ ಸ್ಫೋಟದ ಸಂಬಂಧ ತಾಲಿಬಾನ್​ ಸರ್ಕಾರ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ಸ್ಫೋಟದ ಹೊಣೆಯನ್ನು ಹೊತ್ತಿಲ್ಲ ಎಂದು ತಿಳಿದುಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

5 -18 ವರ್ಷ ವಯಸ್ಸಿನವ್ರ ಮೇಲೆ ʼBiological Eʼ ಕೋವಿಡ್‌ ಲಸಿಕೆಯ ಪ್ರಯೋಗ

Tue Nov 2 , 2021
ಡಿಜಿಟಲ್‌ ಡೆಸ್ಕ್‌ : ಭಾರತೀಯ ಔಷಧ ನಿಯಂತ್ರಕ ಜನರಲ್ (DCGI) ಬುಧವಾರ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಲಿಮಿಟೆಡ್(Biological E Limited)ನ ಕೋವಿಡ್-19 ಲಸಿಕೆ ಬಯೋಲಾಜಿಕಲ್ ಇ(Biological E)ಯ 2/3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನ ಕೆಲವು ಷರತ್ತು(Some Condition)ಗಳೊಂದಿಗೆ 5 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ನಡೆಸಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾರ್ಬೆವಾಕ್ಸ್ ಲಸಿಕೆಯ ಇಮ್ಯುನೊಜೆನಿಸಿಟಿಯನ್ನ ಮೌಲ್ಯಮಾಪನ ಮಾಡಲು ಹಂತ-2/3 […]

Advertisement

Wordpress Social Share Plugin powered by Ultimatelysocial