ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಾಡಬೂಳ ಗ್ರಾಮಪಂಚಾಯತ್ ನ ಅಮೃತ ಸರೋವರ ಯೋಜನೆ ಅಡಿಯಲ್ಲಿ ಆಯ್ಕೆಯಾದ ಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾಮಗಾರಿಗೆ ಯೋಜನಾಧಿಕಾರಿಗಳು AD, ಹಾಗೂ ಅಭಿವೃದ್ಧಿ ಅಧಿಕಾರಿಗಳು PDO, ದ್ರೋಣ್ ಕ್ಯಾಮೆರಾ ಮೂಲಕ ಕಾಮಗಾರಿ ವಿಕ್ಷಣೆ ಮಾಡಿದರು ಅದೇ ರೀತಿ ಯಾಗಿ ಕಾರ್ಮಿಕರ ಜೊತೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಪಂಚಾಯತ್ ನ ಯೋಜನೆಗಳು ನಿಮ್ಮ ಮನೆಬಾಗಿಲಿಗೆ ಇದರ ಸದುಪಯೋಗ ಎಲ್ಲರೂ ತೆಗೆದುಕೊಳ್ಳಬೇಕು ಕೆರೆ ಅಭಿವೃದ್ಧಿ, ಗ್ರಾಮ ಅಭಿವೃದ್ಧಿ ಗೆ ತಾವೆಲ್ಲ ಸಹಕಾರ ನೀಡಬೇಕು ಎಂದು ಹೇಳಿದರು TIEC,Bcಹಾಗೂ ಗ್ರಾಮಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: