ಕಲಬುರಗಿ :ವೈನ್‌ಶಾಪ್‌ಗಳಿಗೆ ಕನ್ನಹಾಕೋದೆ ಪಿಯು ಫೆಲ್ಯೂವರ್ ಗ್ಯಾಂಗ್‌ನ ಕೆಲಸ

ಈ ಖತರ್‌ನಾಕ್ ಗ್ಯಾಂಗ್‌ಗೆ ಹಣ ಒಡವೆ ಬೇಕಿಲ್ಲ….

ವೈನ್‌ಶಾಪ್‌ಗಳಿಗೆ ಕನ್ನಹಾಕೋದೆ ಪಿಯು ಫೆಲ್ಯೂವರ್ ಗ್ಯಾಂಗ್‌ನ ಕೆಲಸ

ವೈನ್‌ಶಾಪ್‌ಗೆ ಕನ್ನ ಹಾಕಿದ್ರೆ ಲೋ ಬ್ರ್ಯಾಂಡ್ ಸ್ಕಾಚ್ ಕದಿಯಲ್ಲ..

ಹೈ’ಫೈ ಬ್ರ್ಯಾಂಡೆಡ್ ಸ್ಕಾಚ್‌ಗಳ ಈ ಪಿಯು ಫೆಲ್ಯೂವರ್ ಗ್ಯಾಂಗ್‌ನ ಟಾರ್ಗೆಟ್

ಕದ್ದ ಹೈ’ಫೈ ಬ್ರ್ಯಾಂಡ್‌ ಎಣ್ಣೆ ಕುಡಿದ ಮೇಲೆ ಮತ್ತೊಂದು ವೈನ್‌ಶಾಪ್‌ಗೆ ಕನ್ನ ಹಾಕುವ ಗ್ಯಾಂಗ್

ಕಲಬುರಗಿ ಪೊಲೀಸರ ಬಲೆಗೆ ಬಿದ್ದ ಪಿಯು ಫೆಲ್ಯೂವರ್ ಟೀಮ್

ತುಷಾರ್, ಗುರುರಾಜ್, ಮೋಹನ್ ಸೇರಿದಂತೆ ಮೂವರು ವಿವಿ ಠಾಣೆ ಪೊಲೀಸರ ಬಲೆಗೆ

ಕಲಬುರಗಿ ಬ್ರೇಕಿಂಗ್ 2

ಅರೆಬೆತ್ತಲೆ ಆಗಿ ಮೂಖಕ್ಕೆ ಕರ್ಚಿಪ್ ಕಟ್ಟಿಕೊಂಡು ಮದ್ಯಕ್ಕಾಗಿ ಮಧ್ಯರಾತ್ರಿ ಮದ್ಯದಂಗಡಿಗೆ ನುಗ್ಗುವ ಪಿಯು ಗ್ಯಾಂಗ್

ಪಿಯುನಲ್ಲಿ ಒಟ್ಟಿಗೆ ಫೆಲ್ ಆಗಿದ್ದ ಮೂವರು ಖಧೀಮರು

ಪಿಯು ಫೆಲ್ ಆದ ಮೇಲೆ ಎಣ್ಣೆ ಹೊಡೆಯೋ ಅಭ್ಯಾಸ ಮಾಡಿಕೊಂಡಿದ್ದ ಟೀಮ್

ಕೊಟನೂರು ಬಡಾವಣೆಯಲ್ಲಿನ ವೈನ್‌ಶಾಪ್‌ಗೆ ಕನ್ನಹಾಕಿ ತಗಲಾಕೊಂಡ ಕಳ್ಳರು

ಹೈ’ಫೈ ವೈನ್‌ಶಾಪ್ ಕಳ್ಳರ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

 

Please follow and like us:

Leave a Reply

Your email address will not be published. Required fields are marked *

Next Post

ಆಷಾಢ ಮಾಸದಲ್ಲಿ ಚಾಮುಂಡಿ ತಾಯಿಗೆ ಹರಿದು ಬಂತು ಕೋಟಿ ಕೋಟಿ‌ ಹಣ.

Tue Jul 26 , 2022
ಕೋಟಿ ಕೋಟಿ ಒಡತಿಯಾದ ಚಾಮುಂಡೇಶ್ವರಿ ದೇವಿ. ಆಷಾಢ ಮಾಸದಲ್ಲಿ ಚಾಮುಂಡಿ ತಾಯಿಗೆ ಹರಿದು ಬಂತು ಕೋಟಿ ಕೋಟಿ‌ ಹಣ. ಕಾಣಿಕೆ ರೂಪದಲ್ಲಿ ಬಂದದ್ದು 2,33,51,270 ಹಣ. 270 ಗ್ರಾಂ ಚಿನ್ನ, 1 ಕೆ.ಜಿ‌ ಬೆಳ್ಳಿ ಸಮರ್ಪಿಸಿರುವ ಭಕ್ತರು. ಕೇವಲ 37 ದಿನಗಳಲ್ಲಿ 2 ಕೋಟಿಗೂ ಹೆಚ್ಚು ಹಣ ಹುಂಡಿಯಲ್ಲಿ‌ ಸಂಗ್ರಹ. ಇತಿಹಾಸದಲ್ಲೇ ಮೊದಲ ಬಾರಿ ಅತಿ ಹೆಚ್ಚು ಹಣ ಸಂಗ್ರಹ. ಚಾಮುಂಡಿ ಬೆಟ್ಟದ ದೇವಸ್ಥಾ‌ನದ ಹುಂಡಿಯಲ್ಲಿ ಸಂಗ್ರಹ. 1,33,69,270 ವಿಶೇಷ […]

Advertisement

Wordpress Social Share Plugin powered by Ultimatelysocial