ತಂದೆಯ ಜನ್ಮದಿನಕ್ಕೆ ನಟಿ ಸುಶ್ಮಿತಾ ಸೇನ್‌ ಭಾವುಕ ಪೋಸ್ಟ್‌

ತಂದೆಯ ಜನ್ಮದಿನಕ್ಕೆ ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಭಾವುಕ ಪೋಸ್ಟ್‌

ನವದೆಹಲಿ: ತಂದೆ ಶುಬೀರ್ ಸೇನ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೊಗಳೊಂದಿಗೆ ತಂದೆಯ ಕುರಿತು ಭಾವುಕ ಬರಹವನ್ನು ಪೋಸ್ಟ್ ಮಾಡಿರುವ ಸುಶ್ಮಿತಾ ಸೇನ್‌, ‘ಹುಟ್ಟುಹಬ್ಬದ ಶುಭಾಶಯಗಳು ಬಾಬಾ.

ಅತ್ಯಂತ ಪ್ರೀತಿಯ ಮತ್ತು ಕರುಣಾಮಯಿ ವ್ಯಕ್ತಿ ನೀವು. ನಿಮ್ಮ ಆರೋಗ್ಯ ಮತ್ತು ಸಂತೋಷಕ್ಕಾಗಿ ನಾನು ಯಾವಾಗಲೂ ಆಶಿಸುತ್ತೇನೆ. ನೀವು ನನ್ನ ತಂದೆಯಾಗಿರುವುದಕ್ಕೆ, ನನ್ನ ಮಕ್ಕಳಿಗೆ ತಾತನಾಗಿ ದೊರೆತಿರುವುದಕ್ಕೆ ನಾವೆಲ್ಲರೂ ಅದೃಷ್ಟವಂತರು’ ಎಂದು ತಿಳಿಸಿದ್ದಾರೆ.

‘ನೀವು ಸ್ಪರ್ಶಿಸುವ ಜೀವಗಳಲ್ಲಿ ಭರವಸೆ ತುಂಬುತ್ತದೆ. ನಿಮ್ಮ ಮೌನ ಮತ್ತು ಸ್ಪೂರ್ತಿಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ. ನೀವು ಅದ್ಭುತ ವ್ಯಕ್ತಿ ಬಾಬಾ… ಐ ಲವ್‌ ಯು’ ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ: ಮೊದಲ ಬಾರಿಗೆ ರಾಜ್ ಕುಂದ್ರಾ ಹೇಳಿಕೆ

Mon Dec 20 , 2021
 ಮುಂಬೈ: ತಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ ಎಂದು ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೇಳಿದ್ದಾರೆ.ಈ ವರ್ಷದ ಆರಂಭದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅಶ್ಲೀಲ ಚಿತ್ರ ತಯಾರಿಕಾ ಪ್ರಕರಣದಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದಿದ್ದ ಉದ್ಯಮಿ ರಾಜ್ ಕುಂದ್ರಾ ಇದೇ ಮೊದಲ ಬಾರಿಗೆ ವಿವಾದದ ಕುರಿತು ಹೇಳಿಕೆ ನೀಡಿದ್ದಾರೆ. ಸೋಮವಾರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಮಾತನಾಡಿರುವ ರಾಜ್ ಕುಂದ್ರಾ, ‘ತಮ್ಮ ಜೀವನದಲ್ಲಿ ತಾನೆಂದೂ ಅಶ್ಲೀಲ ಚಿತ್ರಗಳ […]

Advertisement

Wordpress Social Share Plugin powered by Ultimatelysocial