ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ನಿಯಂತ್ರಣ ಅಪರಾಧಿ ಗ್ಯಾಂಗ್ ನ ಬಳಿ ಇದೆ.

ನವದೆಹಲಿ – ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ ನಿಯಂತ್ರಣ ಅಪರಾಧಿ ಗ್ಯಾಂಗ್ ನ ಬಳಿ ಇದೆ.

ಅವರು ತಮ್ಮ ಗೂಂಡಾಗಳ ದಾಖಲೆಗಳ ಮೇಲೆ ‘ಇಮಿಗ್ರಷನ್’ ಸೀಲು ಹಾಕಲು ಬಿಡುವುದಿಲ್ಲ. ಆದ್ದರಿಂದ ‘ಪಾಕಿಸ್ತಾನದಲ್ಲಿ ಯಾರು ಬಂದಿದ್ದಾರೆ ಅಥವಾ ಯಾರು ಹೊರಗೆ ಹೋಗಿದ್ದಾರೆ’, ಇದರ ಮಾಹಿತಿ ತಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಈ ಗ್ಯಾಂಗ್ ಬೇರೆ ದೇಶದಲ್ಲಿನ ಗೂಂಡಾಗಳನ್ನು ಅಥವಾ ಬೇರೆ ಯಾರನ್ನು ಕೂಡ ಪಾಕಿಸ್ತಾನಕ್ಕೆ ಕರೆಸುತ್ತದೆ. ಇಂತಹ ವ್ಯಕ್ತಿ ಪಾಕಿಸ್ತಾನಕ್ಕೆ ಬಂದ, ಈ ಕುರಿತು ಎಲ್ಲಿ ಕೂಡ ದಾಖಲೆ ಇರುವುದಿಲ್ಲ. ಅಪರಾಧಿ ಗ್ಯಾಂಗ್ ಗಳಿಗೆ ಹಣ ಪೂರೈಕೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಸಲೀಮ್ ಫ್ರೂಟ್ ನ ಪತ್ನಿಯು ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದ್ದಾಳೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ಓಡಾಡುವ ಬೆಂಗಳೂರಿನ ರಸ್ತೆಗಳು ಸರಿಯಿಲ್ಲವೇ?

Thu Jan 19 , 2023
ಬೆಂಗಳೂರು, ಜನವರಿ 19: ನೀವು ಓಡಾಡುವ ರಸ್ತೆಗಳು ಸರಿ ಇಲ್ಲವೇ? ಹಾಗಾದರೆ, ಬಿಬಿಎಂಪಿ ನಿಮಗೊಂದು ಆಯಪ್‌ ಸಿದ್ದಪಡಿಸಿದೆ. ಈ ಆಯಪ್‌ನ ಹೆಸರು ‘Fix My Street’. ಇದು ಗೂಗಲ್‌ ಪ್ಲೆಸ್ಟೋರ್‌ನಲ್ಲಿ ಲಭ್ಯವಿದೆ. ಈ ಆಯಪ್‌ ಶುರುವಾಗಿ ಈಗ 15 ದಿನಗಳಾಯಿತು. ‘ಫಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಶನ್ 15 ದಿನಗಳಲ್ಲಿ ಸುಮಾರು 2.5 ಸಾವಿರ ದೂರುಗಳನ್ನು ಪಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಡೆಕ್ಕನ್‌ ಹೆರಾಲ್ಡ್‌’ಗೆ ಮಾಹಿತಿ ನೀಡಿದ್ದಾರೆ. ನಗರದಾದ್ಯಂತ ರಸ್ತೆ ಗುಂಡಿಗಳ […]

Advertisement

Wordpress Social Share Plugin powered by Ultimatelysocial